ನಿನ್ನಿಂದಲೇ ಚಿತ್ರದಲ್ಲಿ ಪುನೀತ ರಾಜ್ ಕುಮಾರ್ ಅವರು ನಾಯಕನಾಗಿ ಮತ್ತು ಎರಿಕಾ ಫೆರ್ನಂದಿಸ್ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಪಾತ್ರದಲ್ಲಿ ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಮ್ಮನಂದನ್ ಅವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ತಿಲಕ್ ಶೇಖರ್, ಅವಿನಾಶ್ ಶೃಂಗೇರಿ, ವಿನಾಯಕ ಜೋಷಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿರುವುದು ವಿಶೇಷವಾಗಿದೆ.
ಜಯಂತ್ ಸಿ. ಪರಂಜೀ ಅವರ ನಿರ್ದೇಶನದಲ್ಲಿ ಮತ್ತು ಮಣಿ ಶರ್ಮ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

Read: Complete ನಿನ್ನಿಂದಲೇ ಕಥೆ
-
ಜಯಂತ್ ಸಿ. ಪರಂಜೀDirector
-
ವಿಜಯ್ ಕಿರಗಂದುರ್Producer
-
ಮಣಿ ಶರ್ಮMusic Director
-
ವಿಜಯ್ ಪ್ರಕಾಶ್Singer
-
ಚಿನ್ಮಯಿSinger
-
'ಫ್ಯಾಮಿಲಿ ಪ್ಯಾಕ್' ಸೆಟ್ಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ ದಂಪತಿ
-
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
-
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
-
ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
-
ಸೇನಾ ದಿನ; ರಿಯಲ್ ಹೀರೋಗಳಿಗೆ ಶುಭಕೋರಿದ ಸಿನಿಮಾ ಹೀರೋಗಳು
-
'ಫ್ಯಾಮಿಲಿ ಪ್ಯಾಕ್' ಸೆಟ್ಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ ದಂಪತಿ
ನಿಮ್ಮ ಪ್ರತಿಕ್ರಿಯೆ