X
ಹೋಮ್ » ಸೆಲಬ್ರಿಟಿಗಳು » ಹುಲಿ ಕಾರ್ತಿಕ್
ಹುಲಿ ಕಾರ್ತಿಕ್

ಹುಲಿ ಕಾರ್ತಿಕ್

Actor
ಜೀವನ ಚರಿತ್ರೆ :  ಕಾರ್ತಿಕ್ ಹುಲಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ಕಲಾವಿದ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಚಿಕ್ಕಳ್ಳಿಯವರು. ಬಡಕುಟುಂಬದಲ್ಲಿ ಬೆಳೆದ ಕಾರ್ತಿಕ್ ಅವರಿಗೆ ತಾಯಿಯೇ ಪ್ರಪಂಚ.  ಆರಂಭಿಕ ಜೀವನ   ಎಸ್‌ಎಸ್‌ಎಲ್‌ಸಿಯಲ್ಲಿ ಪರೀಕ್ಷೆಯಲ್ಲಿ ಫೇಲಾದ ಕಾರ್ತಿಕ್, ಹೊಟ್ಟೆಪಾಡಿಗಾಗಿ ಮಾಡದ ಕೆಲಸಗಳೇ ಇಲ್ಲ. ಗಾರೆ ಕೆಲಸ, ಪಂಚರ್ ಶಾಪ್, ವೆಲ್ಡಿಂಗ್ ಶಾಪ್ ಹಾಗೂ ಐಸ್‌ಕ್ರೀಮ್ ಪಾರ್ಲರ್‌ನಲ್ಲೂ ಕೆಲಸ ಮಾಡಿದ್ದಾರೆ. ಆನಂತರ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಾಗ ಪಬ್ಲಿಕ್ ಟಾಯ್ಲೆಟ್ ಸಹ ಕ್ಲೀನ್ ಮಾಡಿದ್ದಾರೆ. ಹೊಟೇಲ್‌ನಲ್ಲಿ ಟೇಬಲ್ ಕ್ಲೀನ್ ಮಾಡಿ, ಪಾತ್ರಯನ್ನು ತೊಳೆದಿದ್ದಾರೆ. ಮಜಾಭಾರತ   ನಾಟಕ, ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಹುಲಿ ಕಾರ್ತಿಕ್ 'ಮಜಾಭಾರತ' ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಇದರಲ್ಲಿ ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ಮಾಡಿ, ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಇವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಆನಂತರ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಹುಲಿ ಕಾರ್ತಿಕ್, ಇದರಲ್ಲಿ ವಿನ್ನರ್ ಆದರು. ಸಿನಿಮಾಗಳು    ಬೆಂಕಿ, ದೂರದರ್ಶನ, ದರ್ಬಾರ್, ಹಿರಣ್ಯ, ಲಂಗೋಟಿ ಮ್ಯಾನ್, ಟಗರು ಪಲ್ಯ, ತ್ರಿವಿಕ್ರಮ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 
ಮುಂದೆ ಓದಿ

ಹುಲಿ ಕಾರ್ತಿಕ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪ್ರವೀಣ್ ಅವ್ಯುಕ್ತ್ 19 Jul 2024
ಸಂಜೋತಾ 20 Sep 2024
ಸುಕೇಶ್ ಶೆಟ್ಟಿ 03 Mar 2023
ವಿ ಮನೋಹರ್ 09 Jun 2023

ಹುಲಿ ಕಾರ್ತಿಕ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹುಲಿ ಕಾರ್ತಿಕ್

ಹೆಸರು ಹುಲಿ ಕಾರ್ತಿಕ್
ಹುಟ್ಟಿದ ದಿನ
ಹುಟ್ಟಿದ ಸ್ಥಳ Shimoga
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹುಲಿ ಕಾರ್ತಿಕ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+