X
ಹೋಮ್ » ಸೆಲಬ್ರಿಟಿಗಳು » ಇಮ್ರಾನ್ ಸರ್ದಾರಿಯಾ
ಇಮ್ರಾನ್ ಸರ್ದಾರಿಯಾ

ಇಮ್ರಾನ್ ಸರ್ದಾರಿಯಾ

Director
ಜೀವನ ಚರಿತ್ರೆ :  ಇಮ್ರಾನ್ ಸರ್ದಾರಿಯಾ ಇವರು ಜನಿಸಿದ್ದು 28 ಡಿಸೆಂಬರ್, 1979ರಲ್ಲಿ. ಇವರು ನೃತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಆದ್ದರಿಂದ ಇವರು ಎರಡು ವರ್ಷ ಗಣೇಶ್ ಹೆಗಡೆ ಅವರ ಬಳಿ ಸಹಾಯಕ ನೃತ್ಯಗಾರರಾಗಿ ಸೇರಿಕೊಂಡರು. ನಂತರ ಇವರು ಬೆಂಗಳೂರಿನಲ್ಲಿ ತಮ್ಮದೆಯಾದ ಡಾನ್ಸ್ ಮತ್ತು ಮ್ಯೂಸಿಕ್ ಅಕಾಡೆಮಿಯನ್ನು ತೆರೆದರು.  ಹೀಗೆ ಇವರು ಹಂತ-ಹಂತವಾಗಿ ಕನ್ನಡ, ತೆಲುಗು ಚಿತ್ರಗಳ ಹಾಡುಗಳಿಗೆ  ನೃತ್ಯ ನಿರ್ದೇಶನ ನೀಡುವ ಮೂಲಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ ಸಿನಿಮಾ ಹಾಡುಗಳಿಗೆ ನೃತ್ಯ ಹೇಳಿಕೊಡುವ ಜೊತೆಗೆ ಇವರು "ಎಂದೆಂದಿಗೂ" ಕನ್ನಡ ಸಿನಿಮಾಕ್ಕೆ ಮೊದಲ ಅಕ್ಷನ್ ಕಟ್ ಹೇಳುವ ಮೂಲಕ  ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ. ಇವರಿಗೆ ಲಭಿಸಿದ ಪ್ರಶಸ್ತಿಗಳು;- * ಉದಯ ಫಿಲ್ಮ್ ಪ್ರಶಸ್ತಿ - 2009-13. * ಸುರ್ವರ್ಣ ಫಿಲ್ಮ್ ಪ್ರಶಸ್ತಿ - 2009-12. * ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ - 2013-14.
ಮುಂದೆ ಓದಿ

ಇಮ್ರಾನ್ ಸರ್ದಾರಿಯಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಇಮ್ರಾನ್ ಸರ್ದಾರಿಯಾ 24 Nov 2017

ಇಮ್ರಾನ್ ಸರ್ದಾರಿಯಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಇಮ್ರಾನ್ ಸರ್ದಾರಿಯಾ

ಹೆಸರು ಇಮ್ರಾನ್ ಸರ್ದಾರಿಯಾ
ಹುಟ್ಟಿದ ದಿನ 28 Dec 1979
ವಯಸ್ಸು 47
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಇಮ್ರಾನ್ ಸರ್ದಾರಿಯಾ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+