CelebsbredcrumbJayamala
  ಜಯಮಾಲಾ

  ಜಯಮಾಲಾ

  Actress/Producer
  Born : 28 Feb 1959
  ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ. ವೈಯಕ್ತಿಕ ಜೀವನ 1959, ಫೆಬ್ರವರಿ 28 ರಂದು ಜಯಮಾಲಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ತಂದೆ ಓಮಯ್ಯ ,ತಾಯಿ ಕಮಲಮ್ಮ. ಇವರಿಗೆ ಒಬ್ಬ... ReadMore
  Famous For

  ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ.

  ವೈಯಕ್ತಿಕ ಜೀವನ

  1959, ಫೆಬ್ರವರಿ 28 ರಂದು ಜಯಮಾಲಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ತಂದೆ ಓಮಯ್ಯ ,ತಾಯಿ ಕಮಲಮ್ಮ. ಇವರಿಗೆ ಒಬ್ಬ ಸಹೋದರ ಮತ್ತು ಆರು ಜನ ಸಹೋದರಿಯರಿದ್ದಾರೆ. 1963 ರಲ್ಲಿ ಇವರ ಕುಟುಂಬ ಪಣಂಬೂರು ತೊರೆದು ಚಿಕ್ಕಮಗಳೂರಿಗೆ ವರ್ಗವಾದರು. ಇವರು ಮೊದಲು ಕನ್ನಡ ನಟ ಟೈಗರ್ ಪ್ರಭಾಕರ್ ಅವರೊಂದಿಗೆ ಮದುವೆಯಾಗಿದ್ದರು.ಪ್ರಸ್ತುತ ಸಿನಿಮ್ಯಾಟೋಗ್ರಾಫರ್ `ಎಚ್.ಎಮ್.ರಾಮಚಂದ್ರ'ರವರೊಂದಿಗೆ ವಿವಾಹವಾಗಿದ್ದಾರೆ. ಇವರ ಪುತ್ರಿ ಸೌಂದರ್ಯ ಜಯಮಾಲ ಪ್ರಸ್ತುತ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ.

  Read More

  ಜಯಮಾಲಾ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X