X
ಕನ್ನಡ » ಚಲಚಿತ್ರಗಳು » ಒಂದು ಸರಳ ಪ್ರೇಮಕಥೆ
ಒಂದು ಸರಳ ಪ್ರೇಮಕಥೆ

ಒಂದು ಸರಳ ಪ್ರೇಮಕಥೆ

Comedy | Drama | Romance | 08 Feb 2024 | U/A | 149 Mins
Kannada

2.5 /5 Users

0 /5 Filmibeat

ಒಂದು ಸರಳ ಪ್ರೇಮಕಥೆ ಕಥೆ

ಒಂದು ಸರಳ ಪ್ರೇಮಕಥೆ ಸಿನಿಮಾವನ್ನು  ಸಿಂಪಲ್ ಸುನಿ  ನಿರ್ದೇಶನ ಮಾಡಿದ್ದಾರೆ. ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ  ವಿನಯ್ ರಾಜ್‌ಕುಮಾರ್  ನಾಯಕನಾಗಿ, ರಾಧಾಕೃಷ್ಣ ಧಾರಾವಾಹಿ ಖ್ಯಾತಿಯ  ಮಲ್ಲಿಕಾ ಸಿಂಗ್  ಮತ್ತು  ಸ್ವಾತಿಷ್ಠ ಕೃಷ್ಣನ್  ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ್ ಬಾಲಾರಾಜ್, ಬಿಗ್‌ಬಾಸ್ ಖ್ಯಾತಿಯ  ಕಾರ್ತಿಕ್ ಮಹೇಶ್  ಮುಂತಾದವರು ತಾರಾಗಣದಲ್ಲಿದ್ದಾರೆ.  ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ ಹಾಗೂ ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಮೈಸೂರು ರಮೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಬಿಡುಗಡೆ: ಒಂದು ಸರಳ ಪ್ರೇಮಕಥೆ ಸಿನಿಮಾ 2024ರ ಫೆಬ್ರವರಿ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಕಥೆ: ಸಿನಿಮಾದ ನಾಯಕ ಅತಿಶಯ್ (ವಿನಯ್ ರಾಜ್‌ಕುಮಾರ್). ಜೀವನದಲ್ಲಿ ಒಂದೆರಡು ಕನಸು ಇಟ್ಟುಕೊಂಡಿರೋ ವ್ಯಕ್ತಿ. ಒಬ್ಬ ಒಳ್ಳೆಯ ಸಂಗೀತ ನಿರ್ದೇಶಕನಾಗಬೇಕು ಅನ್ನೋದು ಒಂದು ಕನಸಾದರೆ, ಇನ್ನೊಂದು ಮನಮೆಚ್ಚಿನ ಹುಡುಗಿಯನ್ನು ಮದುವೆ ಆಗೋದು. ನಾಯಕ ಈ ಎರಡೂ ಕನಸುಗಳು ಈಡೇರುತ್ತಾ? ಕನಸುಗಳು ಈಡೇರುವ ಹಾದಿಯಲ್ಲಿ ನಾಯಕನಿಗೆ ಎದುರಾಗುವ ಟ್ವಿಸ್ಟ್ ಅಂಡ್ ಟರ್ನ್ ಏನು? ಕನಸುಗಳು ಈಡೇರುತ್ತಾ? ಇಲ್ವಾ? ಅನ್ನೋದೇ 'ಒಂದು ಸರಳ ಪ್ರೇಮಕಥೆ'.   ಒಟಿಟಿ ಬಿಡುಗಡೆ: ಒಂದು ಸರಳ ಪ್ರೇಮಕಥೆ ಸಿನಿಮಾ 2024ರ ಮಾರ್ಚ್ 19ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಯಿತು. 
Read More

ಒಂದು ಸರಳ ಪ್ರೇಮಕಥೆ ಕಲಾವಿದರು ಮತ್ತು ಸಿಬ್ಬಂದಿ

ಒಂದು ಸರಳ ಪ್ರೇಮಕಥೆ ಕ್ರೂ ಮಾಹಿತಿ

ನಿರ್ದೇಶಕ ಸಿಂಪಲ್ ಸುನಿ
ಸಿನಿಮಾಟೋಗ್ರಫಿ ಕಾರ್ತಿಕ್
ಸಂಪಾದಕ NA
ಸಂಗೀತ ವೀರ್ ಸಮರ್ಥ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಒಂದು ಸರಳ ಪ್ರೇಮಕಥೆ ವಿಮರ್ಶಕರ ವಿಮರ್ಶೆ

kannada.filmibeat.com
'ಒಂದು ಸರಳ ಪ್ರೇಮಕಥೆ' ಟೈಟಲ್‌ನಷ್ಟು ಸಿಂಪಲ್ ಆಗೇನು ಇಲ್ಲ. ಫಸ್ಟ್ ಹಾಫ್ಟ್ ತಿಳಿ ಹಾಸ್ಯ, ಒನ್‌ಲೈನರ್ ಡೈಲಾಗ್‌ಗಳು ಮಜ ಕೊಡುತ್ತಾ ಸಾಗುತ್ತೆ. ಆದರೆ, ನಾಯಕ ಲವ್‌ಸ್ಟೋರಿ ಸರಳವಾಗಿಲ್ಲ ಅಂತ ಅನಿಸೋದು ಸೆಕೆಂಡ್ ಹಾಫ್‌ನಲ್ಲಿ. ದಿಢೀರನೇ ಎದುರಾಗುವ ಟ್ವಿಸ್ಟ್ ಅಂಡ್ ಟರ್ನ್‌ಗಳು ಪ್ರೇಕ್ಷಕನಿಗೆ ಥ್ರಿಲ್ ಕೊಡುತ್ತವೆ. ಜೊತೆ ಎಮೋಷನಲ್ ಸೀನ್‌ಗಳು ಕಿಕ್ ಕೊಡುತ್ತವೆ. ಸಿನಿಮಾ ಕೊನೆಯ ಹಂತಕ್ಕೆ ಬರುವಾಗ ಇದು ಸರಳ ಪ್ರೇಮಕಥೆ ಅಲ್ಲ. ವಿರಳ ಪ್ರೇಮಕಥೆ ಅನಿಸಿಬಿಡುತ್ತೆ.

ಒಂದು ಸರಳ ಪ್ರೇಮಕಥೆ ಟ್ರೇಲರ್

Video Thumbnail

ಒಂದು ಸರಳ ಪ್ರೇಮಕಥೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಒಂದು ಸರಳ ಪ್ರೇಮಕಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+