X
ಲೋಕೇಶ

ಲೋಕೇಶ

Actor
ಜೀವನ ಚರಿತ್ರೆ :  ಲೋಕೇಶ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ನಟ. ಸೀತಾರಾಮ ಕಲ್ಯಾಣ, ಪ್ರಯಾಣಿಕರ ಗಮನಕ್ಕೆ, ಕೆಲವು ದಿನಗಳ ನಂತರ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.   ಚಿತ್ರರಂಗಕ್ಕೂ ಬರುವ ಮುನ್ನ ಲೋಕೇಶ್ ತುಂಬಾ ಕರುಣಾಜನಕ ಹಿನ್ನಲೆಯಿಂದ ಬಂದವರು. ಭಿಕ್ಷೆ ಬೇಡಿಕೊಂಡು, ಕಬ್ಬನ ಪಾರ್ಕ್ ಗೆ ಬರುವ ಜೋಡಿಗಳಿಂದ ಸುಲಿಗೆ ಮಾಡಿ ಜೀವನ ನೆಡೆಸುತ್ತಿದ್ದರು. ಕೊನೆಗೆ ಡಾನ್ ಬಾಸ್ಕೋ ತಂಡ ಲೋಕೇಶ್ ಅವರಿಗೆ ಹೊಸ ಜೀವನ ನೀಡಿತು. ಪ್ರಸ್ತುತ ಚಿತ್ರಕಲೆ, ನಟನೆ ಮಾಡಿಕೊಂಡು ಬಾಳುತ್ತಿದ್ದಾರೆ.   ಇವರು ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.
ಮುಂದೆ ಓದಿ

ಲೋಕೇಶ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಹರ್ಷ ಎ 25 Jan 2019
ಶ್ರೀನಿ 22 Jun 2018
ಮನೋಹರ್ 27 Jul 2018

ಲೋಕೇಶ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಲೋಕೇಶ

ಹೆಸರು ಲೋಕೇಶ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಲೋಕೇಶ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+