X
ಕನ್ನಡ » ಚಲಚಿತ್ರಗಳು » ದಂಡುಪಾಳ್ಯ 4
ದಂಡುಪಾಳ್ಯ 4

ದಂಡುಪಾಳ್ಯ 4

Crime | 01 Nov 2019 | A |
Kannada

2.6 /5 Users

3 /5 Filmibeat

ದಂಡುಪಾಳ್ಯ 4 ಕಥೆ

ಕೆ.ಟಿ.ನಾಯಕ್ ನಿರ್ದೇಶನದಲ್ಲಿ ಮೂಡಿಬಂದ ಕ್ರೈಮ್ ಚಿತ್ರ ದಂಡುಪಾಳ್ಯ 4 ರಲ್ಲಿ ಸುಮನ್ ರಂಗನಾಥನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವೆಂಕಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಆನಂದ್ ರಾಜಾವಿಕ್ರಮನ್ ಸಂಗೀತ ನೀಡಿದ್ದಾರೆ. ವಿಜಯ್ ಆನಂದ್ ಈ ಚಿತ್ರ ನವೆಂಬರ್ 1 ರಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಯಿತು. ಕೊಲೆ, ಅತ್ಯಾಚಾರ, ದರೋಡೆ ಆರೋಪವೊತ್ತು ಜೈಲು ಸೇರಿರುವ ದಂಡುಪಾಳ್ಯ ಗ್ಯಾಂಗ್ ಜೊತೆಯಲ್ಲಿದ್ದು, ತಪ್ಪಿಸಿಕೊಂಡಿದ್ದವರ ಕಥೆ ಇದು. ಜೈಲು ಶಿಕ್ಷೆಗೆ ಒಳಗಾಗಿರುವ ಸ್ನೇಹಿತರನ್ನ ಬಿಡುಗಡೆಗೊಳಿಸಬೇಕು, ಕಾಪಾಡಬೇಕು ಎಂಬ ಉದ್ದೇಶದಿಂದ ರಾಜಕಾರಣಿಗಳು, ಕೆಲವು ಗಣ್ಯ ವ್ಯಕ್ತಿಗಳ ಮೊರೆ ಹೋಗ್ತಾರೆ. ಆ ವ್ಯಕ್ತಿಗಳ ಅನುಕೂಲಕ್ಕೆ ಈ ದಂಡುಪಾಳ್ಯ ಗ್ಯಾಂಗ್ ಜನರನ್ನು ಬಳಸಿಕೊಳ್ಳಲಾಗುತ್ತೆ. ಕೆಲವರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿಸಲಾಗುತ್ತೆ. ಪೊಲೀಸರಿಂದ ತಲೆ ಮರೆಸಿಕೊಳ್ಳಲು, ಊರು ಬಿಟ್ಟು ಊರಿಗೆ ಹೋಗುವ ಇವರು, ದುಡ್ಡಿಗಾಗಿ ಸಿಕ್ಕ ಸಿಕ್ಕ ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡ್ತಾರೆ.
Read More

ದಂಡುಪಾಳ್ಯ 4 ಕಲಾವಿದರು ಮತ್ತು ಸಿಬ್ಬಂದಿ

ದಂಡುಪಾಳ್ಯ 4 ಕ್ರೂ ಮಾಹಿತಿ

ನಿರ್ದೇಶಕ ಕೆ.ಟಿ.ನಾಯಕ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನಂದ್ ರಾಜಾವಿಕ್ರಮನ್
ನಿರ್ಮಾಪಕ ವೆಂಕಟ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ದಂಡುಪಾಳ್ಯ 4 ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ಸುಮನ್ ರಂಗನಾಥ್ ಗ್ಯಾಂಗ್ ನಲ್ಲಿ ಕಾಣಿಸಿಕೊಂಡ ಎಲ್ಲ ಕಲಾವಿದರು ಅಭಿನಯದಲ್ಲಿ ರಾಕ್ಷಸರಂತೆ ನಟಿಸಿದ್ದಾರೆ. ದಂಡುಪಾಳ್ಯ ಸರಣಿ ಚಿತ್ರಗಳಂತೆ ಈ ಚಿತ್ರವೂ ಮೂಡಿಬಂದಿದೆ. ಈ ಹಿಂದಿನ ಸಿನಿಮಾಗಳನ್ನ ಎಂಜಾಯ್ ಮಾಡಿದವರಿಗೆ ಈ ಸಿನಿಮಾನೂ ಇಷ್ಟ ಆಗುತ್ತೆ.

ದಂಡುಪಾಳ್ಯ 4 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • This is a must watch movie for teens.. Hats off to the cast 'n' crew of the movie Notebook..

×
2.6 /5 Your Rating

ದಂಡುಪಾಳ್ಯ 4

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+