X
ನಮಿತಾ

ನಮಿತಾ

Actress
ಜೀವನ ಚರಿತ್ರೆ :  ನಮಿತಾ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ಮಾಡೆಲ್. ಇವರು 1981 ರಲ್ಲಿ ಗುಜರಾತಿನ ಸೂರತ್ ನಲ್ಲಿ ಜನಿಸಿದರು.   ಮಾಡೆಲಿಂಗ್ ಕ್ರೇತ್ರಕ್ಕೆ ಕಾಲಿಟ್ಟ ನಮಿತಾ 1998 ರಲ್ಲಿ ತಮ್ಮ ಹದಿನೇಳನೇ ವಯಸ್ಸಿನಲ್ಲಿ ಮಿಸ್ ಸೂರತ್ ಆಗಿ ಹೊರಹೊಮ್ಮಿದರು. ನಂತರ 2001 ರ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ರನ್ನರ್ ಅಪ್ ಆದರು. ಅಲ್ಲಿಂದ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಮಿಂಚಿದರು.ಮೊದಲು ಹಿಂದಿ ಚಿತ್ರರಂಗದಲ್ಲಿ ನೆಲೆಗೊಳ್ಳಲು ಪ್ರಯತ್ಸಿಸಿದ ನಮಿತಾ ಯಶಸ್ವಿಯಾಗಲಿಲ್ಲ. ನಂತರ 2002 ರಲ್ಲಿ ತೆರೆಕಂಡ `ಸೊಂತಂ' ಎಂಬ ತೆಲಗು ಚಿತ್ರದಿಂದ ಸಿನಿಪಯಣ ಆರಂಭಿಸಿದರು.ಅಲ್ಲಿಂದ ತೆಲಗು ಚಿತ್ರರಂಗದಲ್ಲಿ ಮಿಂಚಲಾರಂಭಿಸಿದ ನಮಿತಾ 2005 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿ ಅಪಾರ ಹೆಸರು ಗಳಿಸಿದರು.   2006 ರಲ್ಲಿ ತೆರೆಕಂಡ ರವಿಚಂದ್ರನ್ ರವರ`ನೀಲಕಂಠ' ಚಿತ್ರದಿಂದ ಕನ್ನಡದಲ್ಲಿ ನಟಿಸಲು ಆರಂಭಿಸಿದರು. ನಂತರ `ಇಂದ್ರ' `ಹೂ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ನಮಿತಾರನ್ನು 2010 ರಲ್ಲಿ ತಮಿಳುನಾಡಿನ ತ್ರೀಚಿ ಬಳಿ ಒಬ್ಬ ಅಭಿಮಾನಿ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದ.   2017 ರಲ್ಲಿ ತಿರುಪತಿಯಲ್ಲಿ ತಮ್ಮ ಬಹುಕಾಲದ ಗೆಳೆಯ ವೀರೇಂದ್ರ ಚೌಧರಿ ಎಂಬುವವರನ್ನು ವಿವಾಹವಾದರು.
ಮುಂದೆ ಓದಿ

ನಮಿತಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ರವಿಚಂದ್ರನ್ 14 Jan 2010
as Actress
ಎಚ್ ವಾಸು 31 May 2008

ನಮಿತಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ನಮಿತಾ

ಹೆಸರು ನಮಿತಾ
ಹುಟ್ಟಿದ ದಿನ 10 May 1981
ವಯಸ್ಸು 45
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ನಮಿತಾ ಆಸ್ತಿ

ಆಸ್ತಿ

ನಮಿತಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+