
ನಿಖಿಶಾ ಪಟೇಲ್
Actress
ನಿಖಿಶಾ ಪಟೇಲ್ ಇವರು ಮೂಲತಃ ಗುಜರಾತಿ ಕುಟುಂಬಕ್ಕೆ ಸೇರಿದವರಾಗಿದ್ದು, ಕನ್ನಡ, ತಮಿಳು, ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೇವಲ ಸಿನಿಮಾಗಳಲ್ಲಿ ಅಷ್ಟೇ ಅಲ್ಲದೆ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಶಾ 2010 ರಲ್ಲಿ ತೆಲುಗು ಚಿತ್ರವಾದ "ಪುಲಿ" ಚಿತ್ರದಲ್ಲಿ ಮೊಟ್ಟ ಮೊದಲ...
ReadMore
Famous For
ನಿಖಿಶಾ ಪಟೇಲ್ ಇವರು ಮೂಲತಃ ಗುಜರಾತಿ ಕುಟುಂಬಕ್ಕೆ ಸೇರಿದವರಾಗಿದ್ದು, ಕನ್ನಡ, ತಮಿಳು, ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೇವಲ ಸಿನಿಮಾಗಳಲ್ಲಿ ಅಷ್ಟೇ ಅಲ್ಲದೆ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಿಖಿಶಾ 2010 ರಲ್ಲಿ ತೆಲುಗು ಚಿತ್ರವಾದ "ಪುಲಿ" ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡ ಸಿನಿಮಾಗಳಾದ ನರಸಿಂಹ, ಕಿಚ್ಚ ಸುದೀಪ್ ಅಭಿನಯದ ವರದನಾಯಕ ಚಿತ್ರಗಳಲ್ಲಿ ನಟಿಸಿದ್ದಾರೆ. ವರದನಾಯಕ ಚಿತ್ರ ಭರ್ಜರಿ ಯಶಸ್ವಿ ಕಂಡುಕೊಂಡಿದ್ದರಿಂದ ನಿಖಿಶಾ ಕನ್ನಡ ಚಿತ್ರರಂದಲ್ಲಿ ಗುರುತಿಸಿಕೊಂಡರು.
ಹೀಗೆ ಕನ್ನಡ, ತೆಲುಗು, ತಮಿಳು ಚಿತ್ರದಲ್ಲಿ ನಟಿಸಿರುವ ನಿಖಿಶಾ ಭಾರತೀಯ ಚಿತ್ರರಂಗದಲ್ಲಿ ತಮ್ಮದೆಯಾದ ಹೆಸರು ಮಾಡಿದ್ದಾರೆ.
Read More
ನಿಖಿಶಾ ಪಟೇಲ್ ಕಾಮೆಂಟ್ಸ್