Celebs»Prashanth
  ಪ್ರಶಾಂತ್

  ಪ್ರಶಾಂತ್

  Actor/Director/Producer
  ಪ್ರಶಾಂತ್ ಕನ್ನಡ ಚಿತ್ರರಂಗದ ನಟ,ನಿರ್ದೇಶಕ ಮತ್ತು ನಿರ್ಮಾಪಕ. ಇವರ ನಟಿಸಿದ `ಒರಟ' ಚಿತ್ರವೂ ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಇವರು `ಚಿರಾಯು' ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದಾರೆ. `ಒಲವಿನ ಗೆಳತಿ',`ಅಂಜದಿರು',`ಧನುಷ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಇವರು ಕಸ್ತೂರಿ... ReadMore
  Famous For
  ಪ್ರಶಾಂತ್ ಕನ್ನಡ ಚಿತ್ರರಂಗದ ನಟ,ನಿರ್ದೇಶಕ ಮತ್ತು ನಿರ್ಮಾಪಕ. ಇವರ ನಟಿಸಿದ `ಒರಟ' ಚಿತ್ರವೂ ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಇವರು `ಚಿರಾಯು' ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದಾರೆ. `ಒಲವಿನ ಗೆಳತಿ',`ಅಂಜದಿರು',`ಧನುಷ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಇವರು ಕಸ್ತೂರಿ ವಾಹಿನಯಲ್ಲಿ ಪ್ರಸಾರವಾಗುವ `ಅಣ್ಣಯ್ಯ' ಧಾರಾವಾಹಿಯಲ್ಲೂ ನಟಿಸಿದ್ದಾರೆ.
  Read More
  ಪ್ರಶಾಂತ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X