
ವಿಜಯ ರಾಘವೇಂದ್ರ ಮತ್ತು ಶ್ರಾವ್ಯ ರಾವ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ `ಧರ್ಮಸ್ಯ' ಚಿತ್ರವನ್ನು ವಿರಾಜ್ ನಿರ್ದೇಶಿಸಿದ್ದಾರೆ. ಸಾಯಿಕುಮಾರ್ ಖಳನಾಯಕನಾಗಿ ನಟಿಸಿದ್ದರೆ, ಪ್ರಜ್ವಲ್ ದೇವರಾಜ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಧರ್ಮ (ವಿಜಯ ರಾಘವೇಂದ್ರ) ಮತ್ತು ಜೀವ (ವಿರಾಜ್) ಬಾಲ್ಯದ ಗೆಳೆಯರು. ಕಾರಣಾಂತರಗಳಿಂದ ಬಾಲ್ಯದಲ್ಲಿ ಬೇರೆಯಾದ ಈ ಸ್ನೇಹಿತರು ದೊಡ್ಡವರಾದ ಮೇಲೆ ಒಂದುಗೂಡುತ್ತಾರೆ. ಜೀವ ಧರ್ಮನನ್ನು ಭೂಗತ ಲೋಕಕ್ಕೆ ಪರಿಚಯಿಸುತ್ತಾನೆ. ಇದೇ ಸಮಯದಲ್ಲಿ ಜೀವನ ಸಹೋದರಿ ಐಶ್ವರ್ಯಗೆ (ಶ್ರಾವ್ಯ) ಧರ್ಮನ ಮೇಲೆ ಪ್ರೀತಿ ಹುಟ್ಟುತ್ತದೆ.
ಜೀವ ತಾನು ಕೆಲಸ ಮಾಡುವ ಭೂಗತ ದೊರೆ ಮಾರಿ (ಸಾಯಿಕುಮಾರ್) ಹತ್ತಿರ ಒಂದು ವ್ಯವಹಾರಕ್ಕಾಗಿ ಹೋದಾಗ ಮಾರಿ ಜೀವನನ್ನು ಕೊಲ್ಲುತ್ತಾನೆ. ತನ್ನ ಅಣ್ಣನ...
Read: Complete ಧರ್ಮಸ್ಯ ಕಥೆ
-
ವಿಜಯ್ ರಾಘವೇಂದ್ರas ಧರ್ಮ
-
ಪ್ರಜ್ವಲ್ ದೇವರಾಜ್
-
ಸಾಯಿ ಕುಮಾರ್as ಮಾರಿ
-
ಶ್ರಾವ್ಯ ರಾವ್as ಐಶ್ವರ್ಯ
-
ಸಾಧು ಕೋಕಿಲ
-
ಪ್ರಥಮ್
-
ಪದ್ಮ ವಸಂತಿ
-
ಉಮೇಶ್
-
ಮಮತಾ ರಾಹುತ್
-
ವಿರಾಜ್Director
-
ಅಕ್ಷರಾ ತಿವಾರಿProducer
-
ಜುಡಾ ಸ್ಯಾಂಡಿMusic Director
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
-
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
ನಿಮ್ಮ ಪ್ರತಿಕ್ರಿಯೆ