
ಪೃಥ್ವಿರಾಜ್ ಕಪೂರ್
Actor
Born : 03 Nov 1906
ಪೃಥ್ವಿರಾಜ್ ಕಪೂರ್ ಭಾರತೀಯ ಚಿತ್ರರಂಗದ ಮೊದಲ ನಾಯಕ ನಟರಲ್ಲೊಬ್ಬರು. ರಂಗಭೂಮಿ ಹಿನ್ನಲೆಯಿಂದ ಬಂದು ಭಾರತೀಯ ಚಿತ್ರರಂಗವನ್ನಾಳಿದ ಇವರ ಸಾಧನೆ ಅಪಾರ. ಇವರ ಪುತ್ರರಾದ ರಾಜ್ ಕಪೂರ್, ಶಮ್ಮಿ ಕಪೂರ್, ಮೊಮ್ಮಕ್ಕಳಾದ ರಿಷಿ ಕಪೂರ್, ರಣಧೀರ ಕಪೂರ್ ಮತ್ತು ಮರಿ ಮೊಮ್ಮಕ್ಕಳಾದ ರಣಬೀರ್ ಕಪೂರ್, ಕರೀನಾ ಕಪೂರ್...
ReadMore
Famous For
ಪೃಥ್ವಿರಾಜ್ ಕಪೂರ್ ಭಾರತೀಯ ಚಿತ್ರರಂಗದ ಮೊದಲ ನಾಯಕ ನಟರಲ್ಲೊಬ್ಬರು. ರಂಗಭೂಮಿ ಹಿನ್ನಲೆಯಿಂದ ಬಂದು ಭಾರತೀಯ ಚಿತ್ರರಂಗವನ್ನಾಳಿದ ಇವರ ಸಾಧನೆ ಅಪಾರ. ಇವರ ಪುತ್ರರಾದ ರಾಜ್ ಕಪೂರ್, ಶಮ್ಮಿ ಕಪೂರ್, ಮೊಮ್ಮಕ್ಕಳಾದ ರಿಷಿ ಕಪೂರ್, ರಣಧೀರ ಕಪೂರ್ ಮತ್ತು ಮರಿ ಮೊಮ್ಮಕ್ಕಳಾದ ರಣಬೀರ್ ಕಪೂರ್, ಕರೀನಾ ಕಪೂರ್ ಮುಂತಾದವರು ಬಾಲಿವುಡ್ ಚಿತ್ರರಂಗದಲ್ಲಿ ಅಪಾರ ಹೆಸರು ಗಳಿಸಿದ್ದಾರೆ.
1906 ನವೆಂಬರ್ 3 ರಂದು ಬ್ರಿಟಿಷ್ ಭಾರತದ ಪಂಜಾಬಿನಲ್ಲಿ ಜನಿಸಿದರು. ಪೇಶಾವರ್, ಫೈಸಲಾಬಾದ್ ಗಳಲ್ಲಿ ನಾಟಕ ಮಾಡುತ್ತಿದ್ದ ಇವರು 1928 ರಲ್ಲಿ ಮುಂಬೈಗೆ ಬಂದು ಇಂಪೀರಿಯಲ್ ಫಿಲ್ಮ್ ಕಂಪನಿ ಸೇರಿದರು. ಕೆಲವು ಮೂಕಿ ಚಿತ್ರಗಳಲ್ಲಿ ನಟಿಸಿದ್ದ ಇವರು ಭಾರತದ ಮೊದಲ ಟಾಕಿ ಚಿತ್ರ ಅಲಂ ಅರಾದಲ್ಲಿ ಕೂಡ ನಟಿಸಿದ್ದರು.
ಕನ್ನಡದಲ್ಲಿ ಡಾ.ರಾಜಕುಮಾರ್...
-
ದರ್ಶನ್-ಸುದೀಪ್ ಗೆಳೆತನ-ಮುನಿಸಿನ ಬಗ್ಗೆ ದೊಡ್ಡಣ್ಣ ಹೇಳಿದ್ದು ಹೀಗೆ
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
ಪೃಥ್ವಿರಾಜ್ ಕಪೂರ್ ಕಾಮೆಂಟ್ಸ್