ಪ್ರಿಯಾಂಕಾ ಶಿವಣ್ಣ
ಪ್ರಿಯಾಂಕಾ ಎಸ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಿಂದ ಪ್ರಸಿದ್ಧಿ ಪಡೆದರು. `ಮನೋರೂಪ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ . ತಮ್ಮ ತಾಯಿಯ ಜೊತೆ ವಾಸವಾಗಿದ್ದಾರೆ ಪಿಯು ಮತ್ತು ಕಾಲೇಜು ಶಿಕ್ಷಣ...
ReadMore
ಪ್ರಿಯಾಂಕಾ ಎಸ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಿಂದ ಪ್ರಸಿದ್ಧಿ ಪಡೆದರು. `ಮನೋರೂಪ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ತಾಯಿಯ ಜೊತೆ ವಾಸವಾಗಿದ್ದಾರೆಪಿಯು ಮತ್ತು ಕಾಲೇಜು ಶಿಕ್ಷಣ ಮುಗಿಸಿದ್ದು ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯಲ್ಲಿ. ನಂತರ ಮಂಗಳೂರಿನ SDM ಕಾಲೇಜಿನಲ್ಲಿ ಪದವಿ ಪಡೆದರು..
ಪ್ರಿಯಾಂಕಾ ಅಪರೂಪದ ಪೋಟೋಗಳು : ಕ್ಲಿಕ್
ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು : ಕ್ಲಿಕ್
ಕನ್ನಡ ಕಿರುತೆರೆಯಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿ ತುಂಬಾನೇ ಪ್ರಸಿದ್ಧ. ಇದರಲ್ಲಿನ ಪ್ರಮುಖ ಪಾತ್ರ ಚಂದ್ರಿಕಾ ಕೆಲವು...
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
ಪ್ರಿಯಾಂಕಾ ಶಿವಣ್ಣ ಕಾಮೆಂಟ್ಸ್