KannadabredcrumbMoviesbredcrumbMissing Boy
  ಮಿಸ್ಸಿಂಗ್ ಬಾಯ್

  ಮಿಸ್ಸಿಂಗ್ ಬಾಯ್

  Release Date : 22 Mar 2019
  3.5/5
  Critics Rating
  Audience Review

  ರಘುರಾಮ್ ನಿರ್ದೇಶನದ `ಮಿಸ್ಸಿಂಗ್ ಬಾಯ್ 'ಚಿತ್ರ ನಿಜಜೀವನ ಕಥೆಯಾಧಾರಿತವಾಗಿದೆ. ಚಿತ್ರದಲ್ಲಿ ಗುರುನಂದನ್, ಅರ್ಚನಾ ಜಯಕೃಷ್ಣನ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

  ಚಿತ್ರಕತೆ

  ನಿಶ್ಚಯ್ (ಗುರುನಂದನ್) ಯುರೋಪಿನಲ್ಲಿ ವಾಸಿಸುವ ಯಶಸ್ವಿ ಉದ್ಯಮಿ.ಇವರಿಗೆ ಆಗಾಗ ರೇಲ್ವೇ ಟ್ರ್ಯಾಕ್ ಮತ್ತು ಓಂದು ಅನಾಥಶ್ರಮದ ಕನಸು ಬೀಳುತ್ತಿರುತ್ತದೆ. ಇದರ ಜಾಡನ್ನು ಹಿಡಿದು ಹೋದಾಗ ಅವನಿಗೆ ತಾನು ಭಾರತದ ಓಂದು ಅನಾಥಾಶ್ರಮದಿಂದ ದತ್ತು ಪಡೆದ ಮಗು ಎಂದು ಗೊತ್ತಾಗುತ್ತದೆ.

   

  ತನ್ನ ಪೋಷಕರು ಯಾರೆಂದು ಕಂಡುಹಿಡಿಯಬೇಕೆಂದು ಭಾರತಕ್ಕೆ ಬರುವ ನಿಶ್ಚಯಗೆ ಒಬ್ಬ ಪತ್ರಕರ್ತ,ಒಬ್ಬ ಪೋಲಿಸ್ ಅಧಿಕಾರಿ ಮತ್ತು ಒಬ್ಬ ಕ್ಯಾಬ್ ಡ್ರೈವರ್ ಸಹಾಯ ಸಿಗುತ್ತದೆ. ತನಗೆ ಸಿಗುವ ಸುಳಿವುಗಳ...

  • ರಘುರಾಮ್
   Director
  • ಕೊಲ್ಲ ಪ್ರವೀಣ್
   Producer
  • ಕೊಲ್ಲ ಮಹೇಶ್
   Producer
  • ವಿ ಹರಿಕೃಷ್ಣ
   Music Director
  • kannada.filmibeat.com
   3.5/5
   ``ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಯುಗ ಉರುಳಿ ಕಳೆದೋದರು.. ಹಣೆ ಬರಹ ಬದಲಾದರು..'' ಎನ್ನುವ 'ಜೋಗಿ' ಸಿನಿಮಾದ ಹಾಡನ್ನು 'ಮಿಸ್ಸಿಂಗ್ ಬಾಯ್'ನಲ್ಲಿ ಬಳಸಲಾಗಿದೆ. ಈ ಹಾಡಿನ ರೀತಿಯೇ ಸಿನಿಮಾದಲ್ಲಿ ತಾಯಿ ಮಗನ ನಡುವಿನ ಬಾಂದವ್ಯವನ್ನು ಸುಂದರವಾಗಿ ತೋರಿಸಿದ್ದಾರೆ. ಈ ಹಿಂದೆ ತೆರೆ ಮೇಲೆ ಎಷ್ಟೋ ಬಾರಿ ತಾಯಿ ಪ್ರೀತಿಯನ್ನು ನೋಡಿದ್ದರು ಮತ್ತೆ ನೋಡಬೇಕು ಅನಿಸುತ್ತದೆ. ಅಂತಹ ಭಾವ..
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X