ರಾಘವೇಂದ್ರ ಸ್ಟೋರ್ಸ್
Release Date :
28 Apr 2023
Watch Trailer
|
Audience Review
|
ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ನವರಸನಾಯಕ ಜಗ್ಗೇಶ್ ನಾಯಕನಾಗಿ ಅಭಿನಯಿಸಿದ್ದಾರೆ. ಶ್ವೇತಾ ಶ್ರೀವಾಸ್ತವ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ರವಿಶಂಕರ್ ಗೌಡ, ದತ್ತಣ್ಣ, ಮಿತ್ರ, ಅಚ್ಯುತ್ ಕುಮಾರ್, ಚಿತ್ಕಲಾ ಬಿರಾದರ್ ಫೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿಜಯ್ ಕಿರಗಂದೂರು ಹೊಂಬಾಳೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಇದು ಹೊಂಬಾಳೆ ಪ್ರೊಡಕ್ಷನ್ಸ್ನ 12ನೇ ಸಿನಿಮಾ.
ಬಿಡುಗಡೆ: ರಾಘವೇಂದ್ರ ಸ್ಟೋರ್ಸ್ ಸಿನಿಮಾ 2023ರ ಏಪ್ರಿಲ್ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡಯಾಯಿತು.
ಕಥೆ: ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಲೇಟ್ ಆಗಿ ಮದುವೆ ಆದವರ ಸಮಸ್ಯೆಯೇನು? ಅನ್ನೋದನ್ನು ಹಾಸ್ಯದ...
-
ಸಂತೋಷ್ ಆನಂದರಾಮ್Director/Lyricst/Story
-
ವಿಜಯ್ ಕಿರಗಂದುರ್Producer
-
ಬಿ ಅಜನೀಶ್ ಲೋಕನಾಥ್Music Director
-
ವಿಜಯ್ ಪ್ರಕಾಶ್Singer
-
ನವೀನ್ ಸಜ್ಜುSinger
ರಾಘವೇಂದ್ರ ಸ್ಟೋರ್ಸ್ ಟ್ರೈಲರ್
-
kannada.filmibeat.comಜಗ್ಗೇಶ್ ಸಿನಿಮಾ ಅಂದ್ಮೇಲೆ ಬೋರ್ ಹೊಡೆಸೋ ಮಾತಿಲ್ಲ. ನವರಸ ನಾಯಕನ ಡೈಲಾಗ್ ಪಂಚಿಂಗ್ ಆಗಿವೆ. ಹೀಗಾಗಿ ಸಿನಿಮಾ ಬೋರ್ ಹೊಡಿಸಲ್ಲ. ಲೇಟ್ ಆಗಿ ಮದುವೆ ಆದವರ ಸಮಸ್ಯೆಯೇನು? ಅನ್ನೋದನ್ನು ಹಾಸ್ಯದ ರೂಪದಲ್ಲಿ ತೋರಿಸಲಾಗಿದೆ. ಫಸ್ಟ್ ಹಾಫ್ನಲ್ಲಿ ಜಗ್ಗೇಶ್ ಹಾಗೂ ಹಾಸ್ಯ ನಟ ಮಿತ್ರ ಅವರ ಕಾಂಬಿನೇಷನ್ ಇಷ್ಟ ಆಗುತ್ತೆ. ಈ ಸಿನಿಮಾದಲ್ಲಿ ಮಿತ್ರಗೆ ಮಾತು ಬರಲ್ಲ. ಹೀಗಾಗಿ ಜ..
-
ಕೆಜಿಎಫ್ ಮೂಲಕ ಕನ್ನಡಿಗರ ಹೃದಯ ಗೆದ್ದ ಯ್ಯೂಟ್ಯೂಬರ್ ಇನ್ನು ನೆನಪು ಮಾತ್ರ
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
ನಿಮ್ಮ ಪ್ರತಿಕ್ರಿಯೆ