ಗೋವಾ

    ಗೋವಾ

    U/A | Comedy
    Release Date : 06 Mar 2015
    2/5
    Critics Rating
    Audience Review
    ಗೋವಾ ಚಿತ್ರದಲ್ಲಿ ಕೋಮಲ್ ಕುಮಾರ್, ತರುಣ್ ಚಂದ್ರ, ಶ್ರೀಕಾಂತ್, ನಾಯಕರಾಗಿ ಮತ್ತು ಶರ್ಮಿಲ ಮಾಂಡ್ರೆ, ಸೋನು ಗೌಡ, ರಾಚೆಲ್, ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ರಮೇಶ್ ಭಟ್, ಬುಲೆಟ್ ಪ್ರಕಾಶ್, ಶೋಭಾ ರಾಜ್, ಸತ್ಯಜಿತ್, ಅಶೋಕ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ಸೂರ್ಯ ಗೌಡ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

    • ಸೂರ್ಯ ಗೌಡ
      Director
    • ಶಂಕರ್ ರೆಡ್ಡಿ
      Producer
    • ಅರ್ಜುನ್ ಜನ್ಯ
      Music Director/Singer
    • ನವೀನ್
      Lyricst
    • ಹೇಮಂತ್ ಹೆಗಡೆ
      Lyricst
    • Kannada.Filmibeat.com
      2/5
      ಕೊನೆಯ ಮಾತು, ಈ ಮೂವಿಗೆ ಬದಲು ಸ್ವತಃ ಗೋವಾಗೆ ಹೋಗಿ ಅಲ್ಲಿನ ಸುಂದರ ಬೀಚ್ ಗಳನ್ನು, ಬೆಡಗಿಯರನ್ನು ನೋಡಿಕೊಂಡು, ಸಾಧ್ಯವಾದರೆ ಕ್ಯಾಸಿನೋದಲ್ಲಿ ಒಂದು ಸುತ್ತು ಹಾಕಿಕೊಂಡು ಬರೋದು ವಾಸಿ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X