twitter
    Kannada»Movies»Mathe Hadithu Kogile
    ಮತ್ತೆ ಹಾಡಿತು ಕೋಗಿಲೆ

    ಮತ್ತೆ ಹಾಡಿತು ಕೋಗಿಲೆ

    Release Date : 20 Sep 1990
    Director : ಭಾರ್ಗವ
    4/5
    Critics Rating
    Audience Review

    ಭಾರ್ಗವ ನಿರ್ದೇಶನದ `ಮತ್ತೆ ಹಾಡಿತು ಕೋಗಿಲೆ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ಅನಂತನಾಗ್, ಭವ್ಯ ಮತ್ತು ರೂಪಿಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ  ಬೇಬಿ ಶ್ಯಾಮಿಲಿ ಕನ್ನಡ ಸಿನಿರಂಗ ಪ್ರವೇಶಿಸಿದರು.

    ಚಿತ್ರದ ಕಥೆ ಮತ್ತು ಗೀತೆಗಳನ್ನು ಚಿ.ಉದಯಶಂಕರ್ ಬರೆದಿದ್ದರು. ರಾಜನ್ ನಾಗೇಂದ್ರ ಸಂಗೀತದಲ್ಲಿ ಮೂಡಿಬಂದ ಗೀತೆಗಳಿಗೆ ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ, ಎಸ್ ಜಾನಕಿ ಮತ್ತು ಕೆ.ಎಸ್.ಚೈತ್ರಾ ಧ್ವನಿಯಾಗಿದ್ದರು.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X