Celebs»Suresh Heblikar
  ಸುರೇಶ ಹೆಬ್ಳೀಕರ

  ಸುರೇಶ ಹೆಬ್ಳೀಕರ

  Actor
  Born : 22 Feb 1948
  ಸುರೇಶ್ ಹೆಬ್ಳೀಕರ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮತ್ತು ನಿರ್ಮಾಪಕ. ಇವರು ಪರಿಸರ ರಕ್ಷಣೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಮುಂಚೂಣಿಯಲ್ಲಿದ್ದಾರೆ. 1948 ರಲ್ಲಿ ಧಾರವಾಡದಲ್ಲಿ ಜನಿಸಿದ ಸುರೇಶ್ 1975 ರಲ್ಲಿ ತೆರೆಕಂಡ `ಕಂಕಣ' ಚಿತ್ರದ ಮೂಲಕ ನಟನಾಗಿ ಮುನ್ನೆಲೆಗೆ ಬಂದರು. ಇವರು ನಿರ್ದೇಶಿಸಿದ... ReadMore
  Famous For

  ಸುರೇಶ್ ಹೆಬ್ಳೀಕರ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮತ್ತು ನಿರ್ಮಾಪಕ. ಇವರು ಪರಿಸರ ರಕ್ಷಣೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಮುಂಚೂಣಿಯಲ್ಲಿದ್ದಾರೆ.


  1948 ರಲ್ಲಿ ಧಾರವಾಡದಲ್ಲಿ ಜನಿಸಿದ ಸುರೇಶ್ 1975 ರಲ್ಲಿ ತೆರೆಕಂಡ `ಕಂಕಣ' ಚಿತ್ರದ ಮೂಲಕ ನಟನಾಗಿ ಮುನ್ನೆಲೆಗೆ ಬಂದರು. ಇವರು ನಿರ್ದೇಶಿಸಿದ `ಕಾಡಿನ ಬೆಂಕಿ' ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಲಭಿಸಿದೆ.


  ಇವರು ನಿರ್ದೇಶಿಸಿದ `ಶೇಫರ್ಡ್ಸ್ ಆನ್ ದ ಮೂವ್' ಚಿತ್ರಕ್ಕೆ ಅಂತರಾಷ್ಟ್ರೀಯ ಒಸಿರಿಸ್ ಪ್ರಶಸ್ತಿ ಲಭಿಸಿದೆ.ತಾವು ನಿರ್ದೇಶಿಸಿದ ಬಹುತೇಕ ಚಿತ್ರಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.

  Read More
  ಸುರೇಶ ಹೆಬ್ಳೀಕರ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X