Kannada»Movies»Birbal Trilogy
    ಬೀರ್‌ಬಲ್ ಟ್ರಯಾಲಜಿ

    ಬೀರ್‌ಬಲ್ ಟ್ರಯಾಲಜಿ

    Release Date : 18 Jan 2019
    3.5/5
    Critics Rating
    3.5/5
    Audience Review
    ಎಂ.ಜಿ.ಶ್ರೀನಿವಾಸ ನಟಿಸಿ ನಿರ್ದೇಶಿಸಿರುವ `ಬೀರ್‌ಬಲ್ ಟ್ರಯಾಲಜಿ' ಮೂರು ಚಿತ್ರಗಳ ಸರಣಿಯಾಗಿದ್ದು , 2019 ಜನೇವರಿ 18 ರಂದು ಮೊದಲ ಭಾಗವಾದ ಫೈಂಡಿಂಗ್ ವಜ್ರಮುನಿ ಬಿಡುಗಡೆಯಾಗಲಿದೆ. ಈ ಚಿತ್ರ ಸರಣಿಯಲ್ಲಿ ಎರಡನೇ ಭಾಗ ``ಅವರನ್ನ ಬಿಟ್ಟ ಇವರನ್ನ ಬಿಟ್ಟ ಅವರ‍್ಯಾರು'' ಮತ್ತು ಮೂರನೇ ಭಾಗ ``ತುರೇಮಣೆ'' ಎಂಬ ಹೆಸರಿನಲ್ಲಿ ಬರಲಿದೆ.
    ಒಂದು ಕೊಲೆಯ ಸುತ್ತ ನಡೆಯುವ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿದೆ. ಕೊಲೆಗೆ ಜಾಡನ್ನು ಹಿಡಿದು ಹೊರಡುವ ತಂಡ ಕೊಲೆಗೆ ಇರುವ ಹಲವು ಆಯಾಮಗಳನ್ನು ಪರಿಶೀಲಿಸುತ್ತದೆ.
    ಕಥೆ
    ಒಂದು ಸಣ್ಣ ಅಪಘಾತ ನಡೆದು ರಸ್ತೆಯಲ್ಲಿರುವ ಒಬ್ಬ ಹುಡುಗ ಕೆಳೆಗೆ ಬೀಳುತ್ತಾನೆ. ರಸ್ತೆಗೆ ಬಿದ್ದ ಹುಡುಗ ಮೇಲೆಳುವ ಹೊತ್ತಿಗೆ ಒಂದು ಕೊಲೆ ಆಗಿದ್ದನ್ನು ನೋಡುತ್ತಾನೆ. ಬಳಿಕ ಪೊಲೀಸರಿಗೆ ಪೋನ್ ಮಾಡುತ್ತಾನೆ....
    • ಎಂ ಜಿ ಶ್ರೀನಿವಾಸ
      Director/Lyricst
    • TR ಚಂದ್ರಶೇಖರ್
      Producer
    • ಸೌರಭ್ ವೈಭವ್
      Music Director
    • ಸಂಜಿತ್ ಹೆಗಡೆ
      Singer
    • kannada.filmibeat.com
      3.5/5
      ಒಂದು ಕೊಲೆಯ ಸುತ್ತ ನಡೆಯುವ ಕ್ರೈಮ್ ಥ್ರಿಲ್ಲರ್ ಸಿನಿಮಾಗಳು ಕನ್ನಡದಲ್ಲಿ ಹೊಸತೇನು ಅಲ್ಲ. ಆದರೂ, 'ಬೀರ್ ಬಲ್' ಸಿನಿಮಾ ನೋಡುವಾಗ ಹೊಸತು ಅನಿಸುತ್ತದೆ. ಸಿನಿಮಾದ ನಿರೂಪಣೆ ಹಾಗೂ ಮೇಕಿಂಗ್ ಸ್ಟೈಲ್ ಇಷ್ಟ ಆಗುತ್ತದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಒಂದು ಪಕ್ಕಾ ಸಸ್ಪೆನ್ಸ್ ಸಿನಿಮಾವೇ 'ಬೀರ್ ಬಲ್'.
    Music Director: ಸೌರಭ್ ವೈಭವ್
    • ರಾಗಿಣಿ ಮೇಡಂ
      2.5
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X