Kannada»Movies»ACT 1978
  ಆ್ಯಕ್ಟ್ 1978

  ಆ್ಯಕ್ಟ್ 1978

  Release Date : 20 Nov 2020
  Director : ಮಂಸೋರೆ
  Watch Trailer
  4/5
  Critics Rating
  3.5/5
  Audience Review
  ಮನಸೋರೆ ನಿರ್ದೇಶನದಲ್ಲಿ ಮೂಡಿಬಂದಿರವ ಆ್ಯಕ್ಟ್ 1978 ಚಿತ್ರವನ್ನು ದೇವರಾಜ್ ಪಿ.ಆರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಜ್ಞಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಶೃತಿ, ಬಿ ಸುರೇಶ್, ದತ್ತಣ್ಣ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಶಿವಕುಮಾರ್ ಸಂಗೀತವಿರುವ ಈ ಚಿತ್ರದ ಹಾಡುಗಳು ಜಯಂತ್ ಕಾಯ್ಕಿಣಿ ಬರಹದಲ್ಲಿ ಮೂಡಿಬಂದಿವೆ.ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ.

  ಸುಮಾರು ಎಂಟು ತಿಂಗಳಗಳ ಕಾಲ ಕೋವಿಡ್ ಲಾಕ್ ಡೌನ್ ನಿಂದ ಮುಚ್ಚಿ ಹೋಗಿದ್ದ ಚಿತ್ರಮಂದಿರಗಳು ಮತ್ತೆ ಓಪನ್ ಆದಾಗ ತೆರೆಕಂಡ ಮೊದಲ ಸಿನಿಮಾ ಇದಾಗಿದೆ.

  ಕಥೆ : ಮರದಿಂದ ಬಿದ್ದು ಸತ್ತ ರೈತ ತಂದೆಗೆ ಬರಬೇಕಾದ ಪರಿಹಾರದ ಹಣ ಸಿಕ್ಕರೆ ತನ್ನ ಗಂಡನ ಚಿಕಿತ್ಸೆಗೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಸರ್ಕಾರಿ ಕಚೇರಿ ಅಲೆದು ಹೈರಾಣಾದ...
  • ಮಂಸೋರೆ
   Director
  • ದೇವರಾಜ್ ಪಿ.ಆರ್
   Producer
  • ರಾಹುಲ್ ಶಿವಕುಮಾರ್
   Music Director
  • ಜಯಂತ್ ಕಾಯ್ಕಿಣಿ
   Lyricst
  • ಸತ್ಯ ಹೆಗಡೆ
   Cinematogarphy
  ಆ್ಯಕ್ಟ್ 1978 ಟ್ರೈಲರ್
  • ಆ್ಯಕ್ಟ್ - 1978 ಟ್ರೇಲರ್
  • ಕನ್ನಡ ಫಿಲ್ಮಿಬೀಟ್
   4/5
   'ಆಕ್ಟ್ 1978' ಪ್ರತಿದಿನವೂ ಜನರು ದೂರುವ ವ್ಯವಸ್ಥೆಯನ್ನು, ಅದರ ಹುಳುಕುಗಳನ್ನು ತೋರಿಸುವ ನಮ್ಮದೇ ನಡುವಿನ ಕಥೆ.ಸಿನಿಮಾ ಸಾಗುವ ಬಗೆಯಲ್ಲಿ ಒಂದೇ ಬಗೆಯ ಹರಿವು ಇದೆ. ಗಾಂಧಿ ವೇಷಧಾರಿಯ ಅಹಿಂಸಾತ್ಮಕ ಹೋರಾಟದ ಸೋಲು ಮತ್ತು ಮಹಿಳೆಯ ತೀವ್ರಗಾಮಿತನ ಹೋರಾಟದ ಗೆಲುವು ಎರಡೂ ಚರ್ಚಾಸ್ಪದ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X