Kannada»Movies»Badava Rascal
  ಬಡವ ರಾಸ್ಕಲ್

  ಬಡವ ರಾಸ್ಕಲ್

  Release Date : 24 Dec 2021
  Director : ಶಂಕರ್
  3/5
  Critics Rating
  Audience Review
  ಡಾಲಿ ಧನಂಜಯ್ ನಾಯಕಾನಗಿ ನಟಿಸಲಿರುವ `ಬಡವ ರ‍್ಯಾಸ್ಕಲ್' ಚಿತ್ರವನ್ನು ಧನಂಜಯ ಸ್ನೇಹಿತ ಮತ್ತು ಈವರೆಗೂ ಸಹಾಯಕ ನಿರ್ದೇಶಕರಾಗಿದ್ದ ಶಂಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗುಜ್ಜಾಲ್ ಪುರಷೋತ್ತಮ ಜೊತೆ ಧನಂಜಯ್ ಡಾಲಿ ಪಿಕ್ಷರ್ಸ್ ಬ್ಯಾನರ್ ಅಡಿಯಲ್ಲಿ ಸಹ ನಿರ್ಮಾಣ  ಮಾಡಿದ್ದಾರೆ. ಶಂಕರ್ ಧನಂಜಯ್ ಹಿಂದಿನ ಟಗರು ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ಚಿತ್ರಕ್ಕೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ..  `ಪಾಪಕಾರ್ನ ಮಂಕಿ ಟೈಗರ್' ನಂತರ ಮತ್ತೊಮ್ಮೆ ಈ ಜೋಡಿ ಒಂದಾಗಲಿದೆ. ಚಿತ್ರದ ಮುಹೂರ್ತ ಆಗಸ್ಟ್ 3, 2019 ರಂದು ನೇರವೇರಿದೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಈ ಚಿತ್ರದ ಟೈಟಲ್ ಯೋಗರಾಜ್ ಭಟ್ ಬಳಿಯಿತ್ತು. ಚಿತ್ರತಂಡರ ಮನಿವಿ ಮೇರೆಗೆ ಈ ಟೈಟಲ್ ನ್ನು ಧನಂಜಯ್ ಚಿತ್ರಕ್ಕೆ ನೀಡಿದ್ದಾರೆ.

  ಬಡವ ರಾಸ್ಕಲ್...
  • ಶಂಕರ್
   Director
  • ಗುಜ್ಜಾಲ್ ಪುರಷೋತ್ತಮ
   Producer
  • ಧನಂಜಯ
   Producer
  • ವಾಸುಕಿ ವೈಭವ್
   Music Director
  • ಕನ್ನಡ ಫಿಲ್ಮಿಬೀಟ್
   3/5
   ಅಂತೇಯೆ ಇವತ್ತು ಗಾಂಧಿನಗರದಲ್ಲಿ ರಿಲೀಸ್ ಆಗಿರುವ ಬಡವ ರಾಸ್ಕಲ್ ಜೋರಾಗಿಯೇ ಅಬ್ಬರಿಸಿದ್ದಾನೆ. ಸಿನಿಮಾದ ಕಥೆ, ಡೈಲಾಗ್, ಸ್ಕ್ರೀನ್ ಪ್ಲೇ, ಸಾಂಗ್ ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಚಿತ್ರತಂಡ ಒಂದೊಳ್ಳೆ ಕಥೆಯನ್ನು ಪ್ರೇಕ್ಷಕರ ಮುಂದೆ ಇಡುವಲ್ಲಿ ಯಶಸ್ವಿಯಾಗಿದೆ ಅಂದ್ರೆ ತಪ್ಪಾಗಲ್ಲಾ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X