X
ಕನ್ನಡ » ಚಲಚಿತ್ರಗಳು » ಗಂಧದ ಗುಡಿ
ಗಂಧದ ಗುಡಿ

ಗಂಧದ ಗುಡಿ

Adventure | 28 Oct 2022 |
Kannada

2.5 /5 Users

0 /5 Filmibeat

ಗಂಧದ ಗುಡಿ ಕಥೆ

ಅಮೋಘವರ್ಷ ನಿರ್ದೇಶನದಲ್ಲಿ  ಮೂಡಿಬಂದಿರುವ `ಗಂಧದ ಗುಡಿ'ಯಲ್ಲಿ ಪುನೀತ್ ರಾಜ್‍ಕುಮಾರ್ ಕನ್ನಡ ನಾಡಿನ ನೈಸರ್ಗಿಕ ಸಂಪತ್ತಿನ ಪರಿಚಯ ಮಾಡಿಸಿದ್ದರು. ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಅಶ್ವನಿ ಪುನೀತ್ ರಾಜ್‍ಕುಮಾರ್ ನಿರ್ಮಿಸಿದ್ದರು. ಕರ್ನಾಟಕದ ವನ್ಯ ಸಂಪತ್ತಿನ ಪರಿಚಯ ನೀಡಿದ್ದ ಈ ಚಿತ್ರಕ್ಕೆ ಡಾ. ರಾಜ್‍ಕುಮಾರ್ ಅವರ ಚಿತ್ರದ ಹೆಸರಾದ `ಗಂಧದ ಗುಡಿ' ಎಂದು ಹೆಸರಿಡಲಾಗಿತ್ತು.  'ಗಂಧದಗುಡಿ' ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ. ಇದು ಅಪ್ಪು ಅವರ ಕನಸಿನ ಡಾಕ್ಯುಮೆಂಟರಿ.  'ಗಂಧದಗುಡಿ' 2022ರ ಅಕ್ಟೋಬರ್ 28ರಂದು  ಬಿಡುಗಡೆಯಾಗಿತ್ತು.  ಅಪ್ಪು ಕನಸಿನ ಕೂಸು ಗಂಧದ ಗುಡಿ ಸಿನಿಮಾದ ವಿಶೇಷತೆಗಳಿವು
Read More

ಗಂಧದ ಗುಡಿ ಕಲಾವಿದರು ಮತ್ತು ಸಿಬ್ಬಂದಿ

ಗಂಧದ ಗುಡಿ ಕ್ರೂ ಮಾಹಿತಿ

ನಿರ್ದೇಶಕ ಅಮೋಘವರ್ಷ ಜೆ.ಎಸ್
ಸಿನಿಮಾಟೋಗ್ರಫಿ ಪ್ರತೀಕ್ ಶೆಟ್ಟಿ
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ಅಶ್ವಿನಿ ಪುನೀತ್ ರಾಜಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಗಂಧದ ಗುಡಿ ವಿಮರ್ಶಕರ ವಿಮರ್ಶೆ

Gandhada Gudi Review: ಅಂತ್ಯ ಆಗಬಾರದಿದ್ದ ಸುಂದರ ಪಯಣ
ಸುಂದರ ದೃಶ್ಯ ಕಂಡಾಗ, ಒಳ್ಳೆಯ ತಿನಿಸು ಸವಿದಾಗ ಅದನ್ನು ತನ್ನಿಷ್ಟದ ವ್ಯಕ್ತಿಗಳಿಗೂ ಹಂಚಬೇಕು ಎಂಬ ಆಲೋಚನೆ ತನ್ನವರನ್ನು ಉತ್ಕಟವಾಗಿ ಪ್ರೀತಿಸುವವರಿಗಷ್ಟೆ ಬರಲು ಸಾಧ್ಯ. ಪುನೀತ್ ರಾಜ್‌ಕುಮಾರ್ ಸಹ ತಾವು ಕಂಡ, ಅನುಭವಿಸಿದ ಪ್ರಕೃತಿಯ ಅದ್ಭುತವನ್ನು ತಾವು ಇಷ್ಟಪಡುವ ರಾಜ್ಯದ ಜನರಿಗೆ ತೋರಿಸುವ ಆ ಸಹೃದಯತೆಯಿಂದ ನಿರ್ಮಾಣವಾಗಿರುವುದೇ 'ಗಂಧದ ಗುಡಿ' ಡಾಕ್ಯು-ಸಿನಿಮಾ.

ಗಂಧದ ಗುಡಿ ಟ್ರೇಲರ್

Video Thumbnail

ಗಂಧದ ಗುಡಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • raja raja rocket raja........

×
2.5 /5 Your Rating

ಗಂಧದ ಗುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+