twitter
    Kannada»Movies»Nishkarsha
    ನಿಷ್ಕರ್ಷ

    ನಿಷ್ಕರ್ಷ

    Release Date : 20 Sep 2019
    Critics Rating
    4.5/5
    Audience Review

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿಬಂದ ಸಸ್ಪೆನ್ಸ್ ಥ್ರಿಲ್ಲರ್ `ನಿಷ್ಕರ್ಷ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕಮಾಂಡೋ ಅಜಯಕುಮಾರ್ ಪಾತ್ರದಲ್ಲಿ ನಟಿಸಿದರು. ಅನಂತನಾಗ್ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದರೆ, ಬಿ.ಸಿ.ಪಾಟೀಲ್ ಖಳನಾಯಕನಾಗಿ ನಟಿಸಿದರು. ಕಮಾಂಡೋ ಪಡೆಗಳ ಆಪರೇಷನ್ ಮೇಲೆ ಬಂದ ಮೊದಲ ಕನ್ನಡ ಚಿತ್ರವಾದ ನಿಷ್ಕರ್ಷದಲ್ಲಿ ಯಾವುದೇ ನಾಯಕಿಯಿಲ್ಲ ಮತ್ತು ಚಿತ್ರ ಗೀತೆಗಳು ಇಲ್ಲ.

    ಈ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ ಮೂರು ಪ್ರಶಸ್ತಿ ಪಡೆಯಿತು. ಚಿತ್ರದ 95% ಶೂಟಿಂಗ್ ಒಂದೇ ಬಿಲ್ಡಿಂಗ್ ನಲ್ಲಿ ನಡೆಯಿತು. 1993 ಡಿಸೆಂಬರ್ 24 ರಂದು ಬಿಡುಗಡೆಯಾದ ಈ ಚಿತ್ರ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತು.ಇಪ್ಪತ್ತೈದು ವರ್ಷಗಳ ನಂತರ ಮತ್ತೇ ಡಿಜಿಟಲ್ ಅವತಾರದಲ್ಲಿ 2019...

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X