X
ಫೋಟೋ

ಫೋಟೋ

Drama | 15 Mar 2024 |
Kannada

2.5 /5 Users

0 /5 Filmibeat

ಫೋಟೋ ಕಥೆ

ಫೋಟೋ ಸಿನಿಮಾವನ್ನು ಉತ್ಸವ್ ಗೊನ್ವಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಹಾದೇವ್ ಹಡಪದ್, ಸಂಧ್ಯಾ ಅರೆಕೆರೆ, ಜಹಾಂಗೀರ್ ಮತ್ತು ವೀರೇಶ್ ಗೊನ್ವಾರ್ ಅಭಿನಯಿಸಿದ್ದಾರೆ. ದಿನೇಶ್ ದಿವಾಕರನ್ ಛಾಯಾಗ್ರಹಣ ಹಾಗೂ ರೈ ಹಿರೇಮಠ್ ಸಂಗೀತ ಸಿನಿಮಾಕ್ಕಿದೆ.  ನಿರ್ದೇಶನದ ಹೊರತಾಗಿ ಉತ್ಸವ್ ಅವರು ಫಕೀರಪ್ಪ ಬಂಡಿವಾಡ್ ಎಂಬುವವರೊಂದಿಗೆ ಜೊತೆಗೂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ಕೋವಿಡ್-19 ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಕಷ್ಟದ ಕುರಿತು ಈ ಸಿನಿಮಾ ಮಾಡಲಾಗಿದೆ. ಫೋಟೋ ಸಿನಿಮಾ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದಿದೆ.  ಕಥೆ: ಬಾಲಕ ದುರ್ಗ್ಯಾ, ಮಸ್ಕಿ ಬಳಿಯ ಹಳ್ಳಿಯೊಂದರ ಪುಟ್ಟ ಬಾಲಕ. ಈ ಬಾಲಕನ ತಂದೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕ. ದುರ್ಗ್ಯಾ ಇರುವ ಹಳ್ಳಿಯಲ್ಲಿ ಹಲವರ ಮನೆಯಲ್ಲಿ ಮನೆಯವರು ವಿಧಾನಸೌಧದ ಮುಂದೆ ನಿಂತು ಫೋಟೋ ತೆಗೆಸಿಕೊಂಡಿರುವ ಫೋಟೋಗಳು ಇರುತ್ತವೆ.  ಅದನ್ನು ಕಂಡು ತಾನು ಸಹ ಇದೇ ರೀತಿಯ ಫೋಟೋ ತೆಗೆಸಿಕೊಳ್ಳಬೇಕು, ನನ್ನನ್ನು ಬೆಂಗಳೂರಿಗೆ ಕಳಿಸು ಎಂದು ತನ್ನಮ್ಮನಿಗೆ ಕಾಟ ಕೊಡುತ್ತಾನೆ. ಇದಕ್ಕೆ ಮಣಿದ ತಾಯಿ ಆತನ ತಂದೆ ಬಳಿಗೆ ಕಳಿಸಿಕೊಡುತ್ತಾರೆ. ಬೆಂಗಳೂರಿಗೆ ಬರುವ ದುರ್ಗ್ಯಾ ಫೋಟೋ ತೆಗೆಸಿಕೊಳ್ಳುತ್ತಾನಾ? ಈ ಕಥೆಗೆ ಲಾಕ್‌ಡೌನ್‌ ಹೇಗೆ ಕನೆಕ್ಟ್ ಆಗುತ್ತದೆ ಎಂಬುದೇ ಸಿನಿಮಾದ ಕಥೆ.. 
Read More

ಫೋಟೋ ಕಲಾವಿದರು ಮತ್ತು ಸಿಬ್ಬಂದಿ

ಫೋಟೋ ಕ್ರೂ ಮಾಹಿತಿ

ನಿರ್ದೇಶಕ ಉತ್ಸವ್ ಗೊನ್ವಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಫೋಟೋ ಟ್ರೇಲರ್

Video Thumbnail

ಫೋಟೋ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಫೋಟೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+