X
ಪವರ್

ಪವರ್

Action | 28 Aug 2014 | U/A |
Kannada

2.5 /5 Users

3.5 /5 Filmibeat

ಪವರ್ ಕಥೆ

ಪವರ್ ಸಿನಿಮಾವನ್ನು ಕೆ. ಮಾದೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಹಾಗೂ ತ್ರಿಶಾ ಕಷ್ಣನ್ ನಾಯಕಿಯಾಗಿ ನಟಿಸಿದ್ದು. ಉಳಿದಂತೆ ರಂಗಾಯಣ ರಘು, ಪ್ರಭು, ಕೆಲ್ಲಿ ಡಾರ್ಜಿ, ದೊಡ್ಡಣ್ಣ, ಶರತ್ ಲೋಹಿತಾಶ್ವ, ಓಂ ಪ್ರಕಾಶ್ ರಾವ್, ಬ್ಯಾಂಕ್ ಜನಾರ್ಧನ್, ಅವಿನಾಶ್ ಸೇರಿದಂತೆ ಹಲವರು ನಟಿಸಿದ್ದರು. ತೆಲುಗಿನ 'ದೂಕುಡು' ಸಿನಿಮಾ ರೀಮೆಕ್ ಇದು. ಚಿತ್ರಕ್ಕೆ ದೀಪು ಎಸ್ ಕುಮಾರ್ ಅವರ ಸಂಕಲನ, ಕೃಷ್ಣ ಕುಮಾರ ಅವರ ಛಾಯಾಗ್ರಹಣವಿದೆ.  ಕಥೆ: ತಂದೆ-ತಾಯಿ ಮಕ್ಕಳಿಗಾಗಿ ತ್ಯಾಗ ಮಾಡುವುದು ಕಾಮನ್. ಅದೇ ತನ್ನ ತಂದೆಗಾಗಿ ಮಗ ಎಂಥಹ ಸಾಹಸ ಮಾಡುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಐಪಿಎಸ್ ಅಧಿಕಾರಿ ಭರತ್ ಆಗಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ತಂದೆ ಪಾತ್ರವನ್ನು ಶಿವಾಜಿ ಪ್ರಭು ಪೋಷಿಸಿದ್ದಾರೆ. ಹದಿನಾಲ್ಕು ವರ್ಷ ಕೋಮಾದಲ್ಲಿದ್ದ ನಾಯಕನ ತಂದೆ (ಪ್ರಭು) ಅಲ್ಲಿಂದ ಹೊರಬರುತ್ತಾರೆ.  ಆದರೆ ಇವರನ್ನು ಯವುದೇ ಶಾಕಿಂಗ್‌ಗೆ ಗುರಿಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಎಚ್ಚರಿಸುತ್ತಾರೆ. ಅದಕ್ಕಾಗಿ ಅವರ ಮಗ (ಪುನೀತ್) ತನ್ನ ತಂದೆಗೆ ಹಳೆಯ ಘಟನೆಗಳು ನೆನಪಿಗೆ ಬರದಂತೆ ನೋಡಿಕೊಳ್ಳಲು ಮಾಡುವ ಪ್ರಯತ್ನವೇ ಚಿತ್ರದ ಕಥೆ. ತನ್ನ ತಂದೆಯನ್ನು ಈ ಸ್ಥಿತಿಗೆ ತಂದವರನ್ನು ಮುಗಿಸಲು ಭರತ್ ಏನೆಲ್ಲಾ ಸಾಹಸ ಮಾಡುತ್ತಾನೆ. ಐಪಿಎಸ್ ಆಫೀಸರ್ ಆಗಿರುವ ಭರತ್ ಎಂಎಲ್ಎ ತರಹ ನಟಿಸುತ್ತಾನೆ. ತನ್ನ ತಂದೆಗೆ ಅಣ್ಣಾವ್ರ ಇನ್ನೂ ಬದುಕಿದ್ದಾರೆ ಎಂದು ನಂಬಿಸುತ್ತಾನೆ. ಕಡೆಗೆ ತಂದೆಗೆ ಸತ್ಯ ಗೊತ್ತಾಗುತ್ತಾ? ಅವರು ಮತ್ತೆ ಶಾಕ್ ಗೆ ಗುರಿಯಾಗುತ್ತಾರಾ ಎಂಬುದನ್ನು ತೆರೆಯ ಮೇಲೆ ನೋಡಿದರೇನೇ ಚೆಂದ. ಬಿಡುಗಡೆ: ಪವರ್ ಸಿನಿಮಾ 2014ರ ಸೆಪ್ಟಂಬರ್ 12ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.  ರೀ-ರೀಲಿಸ್: ಪವರ್ ಸಿನಿಮಾ 2024ರ ಮೇ 10ರಂದು ಚಿತ್ರಮಂದಿರಗಳಲ್ಲಿ ರೀ-ರೀಲಿಸ್ ಆಗಲಿದೆ.
Read More

ಪವರ್ ಕಲಾವಿದರು ಮತ್ತು ಸಿಬ್ಬಂದಿ

ಪವರ್ ಕ್ರೂ ಮಾಹಿತಿ

ನಿರ್ದೇಶಕ ಕೆ ಮಾದೇಶ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಥಮನ್ ಎಸ್
ನಿರ್ಮಾಪಕ ಅನಿಲ್ ಸುಂಕರ, ಅಚಂತ ಗೋಪಿನಾಥ್, ಅಚಂತ ರಾಮು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪವರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪವರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+