X
ವೀರಂ

ವೀರಂ

Action | 07 Apr 2023 | A | 150 Mins
Kannada

2.6 /5 Users

0 /5 Filmibeat

ವೀರಂ ಕಥೆ

ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ವೀರಂ' ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕೆ.ಎಂ.ಶಶಿಧರ್ ಬಂಡವಾಳ ಹೂಡಿದ್ದು, ಚಿತ್ರದಲ್ಲಿ ಪ್ರಜ್ವಲ್ ಗೆ ನಾಯಕಿಗೆ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್ ಅಡಿಯಲ್ಲಿ ವೀರಂ ಸಿನಿಮಾ ನಿರ್ಮಾಣವಾಗಿದೆ. ಶೃತಿ, ಅಚ್ಯುತ್ ಕುಮಾರ್, ಶಿಚ್ಯ ದೀಪಕ್, ಚಿರಾಗ್ ಜಾನಿ ಸೇರಿದಂತೆ ಹಲವರು ಫೋಷಕ ಪಾತ್ರದಲ್ಲಿ ನಟಿಸಿದ್ದಾರೆ. `ವೀರಂ' ಸಿನಿಮಾದಲ್ಲಿ ನಟ ಶ್ರೀನಗರ ಕಿಟ್ಟಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ.   ಬಿಡುಗಡೆ:  ವೀರಂ ಸಿನಿಮಾ ಏಪ್ರಿಲ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.     ಕಥೆ: ವೀರು(ಪ್ರಜ್ವಲ್)- ನರಸಿಂಹ (ಶ್ರೀನಗರ ಕಿಟ್ಟಿ) ಸಹೋದರರು. ತಂದೆ ತಾಯಿಯಿಲ್ಲದ ಇಬ್ಬರಿಗೂ ಅಕ್ಕ-ಭಾವನೇ ತಂದೆ- ತಾಯಿ. ಅಕ್ಕ ಸೀತಾ ಸಾಹಸಸಿಂಹ ವಿಷ್ಣುವರ್ಧನ್ ದೊಡ್ಡ ಅಭಿಮಾನಿ. ಅಕ್ಕನಂತೆ ದಾದಾ ಅಭಿಮಾನಿಯಾಗಿ ಕೈ ಮೇಲೆ ನೆಚ್ಚಿನ ನಟನ ಭಾವಚಿತ್ರವನ್ನು ವೀರು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ತಮ್ಮಂದಿರು ಓದಿ ಒಳ್ಳೆ ಕೆಲಸಕ್ಕೆ ಸೇರಿ ಚೆನ್ನಾಗಿರಬೇಕು ಅನ್ನೋದು ಸೀತಾ ಆಸೆ. ಇತ್ತ ಕಲಾಸಿಪಾಳ್ಯದ ಮಾರ್ಕೆಟ್ ಹಾಗೂ ಆರ್‌ಎಂಸಿ ಯಾರ್ಡ್ ಮೇಲೆ ಅಧಿಪತ್ಯ ಸಾಧಿಸಲು ದೇವಿ ಹಾಗೂ ಕೂಲಿಂಗ್ ಗ್ಲಾಸ್ ಗೋವಿಂದ ಗ್ಯಾಂಗ್‌ ಕಟ್ಟಿಕೊಂಡು ಓಡಾಡುತ್ತಿರುತ್ತಾರೆ.     ಕೆಟ್ಟವರ ಸಹವಾಸವೇ ಬೇಡಕೊಂಡಿದ್ದ ಕುಟುಂಬದ ಹುಡುಗ ನರಸಿಂಹ ಹುಡುಗಾಟದ ವಯಸ್ಸಿನಲ್ಲಿಗೋವಿಂದನ ಗ್ಯಾಂಗ್ ಸೇರಿ ಬಿಡ್ತಾನೆ. ಇನ್ನು ವೀರು ಕೆಲಸಕ್ಕೆ ಸೇರಬೇಕಾದ ಸಮಯದಲ್ಲೇ ದೇವಿ ಕೊಲೆಯಾಗುತ್ತದೆ. ತನ್ನದಲ್ಲ ತಪ್ಪಿಗೆ ಜೈಲಿಗೆ ಹೋಗುವ ವೀರು ಅಕ್ಕನಿಂದ ದೂರಾಗುತ್ತಾನೆ. ಇನ್ನು ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ವೀರು, ಸೀರು ಭಾಯ್ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ. ತಂದೆ ಹತ್ಯೆಯ ಪ್ರತಿಕಾರಕ್ಕೆ ದೇವಿ ಮಗ ಜೇಡ ನಿಲ್ತಾನೆ? ದೇವಿ ಹತ್ಯೆಗೆ ಕಾರಣ ಯಾರು? ವೀರು ಮತ್ತೆ ಅಕ್ಕನ ಮನೆಗೆ ವಾಪಸ್ ಹೋಗ್ತಾನಾ? ಸೀರು ಭಾಯ್ ಯಾರು? ಎಂಬುದು ಸಿನಿಮಾ ಕಥೆ. 
Read More

ವೀರಂ ಕಲಾವಿದರು ಮತ್ತು ಸಿಬ್ಬಂದಿ

ವೀರಂ ಕ್ರೂ ಮಾಹಿತಿ

ನಿರ್ದೇಶಕ ಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ ಕೆ.ಎಂ.ಶಶಿಧರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ವೀರಂ ವಿಮರ್ಶಕರ ವಿಮರ್ಶೆ

https://kannada.filmibeat.com/
ಪ್ರಜ್ವಲ್ ದೇವರಾಜ್ ಅತ್ತ ಸಂಪೂರ್ಣವಾಗಿ ಮಾಸ್ ಹೀರೊ ಆಗದೇ ಇತ್ತ ಕ್ಲಾಸ್ ಹೀರೊ ಹಣೆಪಟ್ಟಿಯನ್ನು ಕಟ್ಟಿಕೊಳ್ಳದೇ ಗೊಂದಲದಲ್ಲಿದ್ದಾರೆ. ಆ ಗೊಂದಲದ ನಡುವೆಯೇ 'ವೀರಂ' ಸಿನಿಮಾ ಕೂಡ ಬಂದಿದೆ. ಪ್ರಜ್ವಲ್ ಈ ಹಿಂದೆ ಹೇಳಿದಂತೆ ಇದು ಬರೀ ಹೊಡಿ ಬಡಿ ಸಿನಿಮಾ ಖಂಡಿತ ಅಲ್ಲ. ಚಿತ್ರದಲ್ಲೊಂದು ಫ್ಯಾಮಿಲಿ ಕಥೆಯಿದೆ.

ವೀರಂ ಟ್ರೇಲರ್

Video Thumbnail

ವೀರಂ ಪಾಟ್ಲುಗಳು

ವೀರಂ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Dear Dharamendra and sunny deol, You are the outstanding and more strong bollywood movies players and please dont play in moview wchic dont have strong story, script and scenario. do films like sholay, Gayal, Samadi,Arjun Pandit, Hukumat, Azaad,an..

×
2.6 /5 Your Rating

ವೀರಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+