CelebsbredcrumbArchana Jayakrishnan
  ಅರ್ಚನಾ ಜಯಕೃಷ್ಣನ್

  ಅರ್ಚನಾ ಜಯಕೃಷ್ಣನ್

  Actress
  ಅರ್ಚನಾ ಜಯಕೃಷ್ಣನ್ ಕೇರಳ ಮೂಲದ ನಟಿ ಮತ್ತು ರೂಪದರ್ಶಿ. ಕೇರಳದ ಪಲಕ್ಕಾಡ್‌ನವರಾದ ಇವರು ಬೆಳೆದಿದ್ದು ಕೆನಡಾದಲ್ಲಿ. ನಂತರ ಬೆಂಗಳೂರಿಗೆ ಬಂದು ನೆಲಸಿದರು. 2014 ರಲ್ಲಿ ಮಿಸ್ ಕೇರಳ ಆಗಿ ಹೊರಹೊಮ್ಮಿದ್ದ ಅರ್ಚನಾ ಕಲ್ಯಾಣ್ ಸಿಲ್ಕ್ಸ್,ಜ್ಯುವೆಲರಿ ಹೀಗೆ ಮುಂತಾದ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಕೆಲವು... ReadMore
  Famous For

  ಅರ್ಚನಾ ಜಯಕೃಷ್ಣನ್ ಕೇರಳ ಮೂಲದ ನಟಿ ಮತ್ತು ರೂಪದರ್ಶಿ. ಕೇರಳದ ಪಲಕ್ಕಾಡ್‌ನವರಾದ ಇವರು ಬೆಳೆದಿದ್ದು ಕೆನಡಾದಲ್ಲಿ. ನಂತರ ಬೆಂಗಳೂರಿಗೆ ಬಂದು ನೆಲಸಿದರು.

  2014 ರಲ್ಲಿ ಮಿಸ್ ಕೇರಳ ಆಗಿ ಹೊರಹೊಮ್ಮಿದ್ದ ಅರ್ಚನಾ ಕಲ್ಯಾಣ್ ಸಿಲ್ಕ್ಸ್,ಜ್ಯುವೆಲರಿ ಹೀಗೆ ಮುಂತಾದ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಕೆಲವು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.

  ಡಿ.ಪಿ.ರಘುರಾಮ್ ನಿರ್ದೇಶನದ `ಮಿಸ್ಸಿಂಗ್ ಬಾಯ್ 'ಚಿತ್ರದ ಮೂಲಕ ಚಂದನವನದಲ್ಲಿ ನಾಯಕಿಯಾಗಿ ಆಧ್ಯಾಯ ಆರಂಭಿಸಿದ್ದಾರೆ.

  Read More
  ಅರ್ಚನಾ ಜಯಕೃಷ್ಣನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X