X
ಹೋಮ್ » ಸೆಲಬ್ರಿಟಿಗಳು » ಅಶ್ವಿನಿ ಗೌಡ
ಅಶ್ವಿನಿ ಗೌಡ

ಅಶ್ವಿನಿ ಗೌಡ

Actress
ಜೀವನ ಚರಿತ್ರೆ :  ಅಶ್ವಿನಿ ಗೌಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ಮಾಪಕಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಕಾರ್ಯದರ್ಶಿ. ಇವರು ಕನ್ನಡಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇವರು ಎ.ಎಂ.ಜಿ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ.  ವೃತ್ತಿಜೀವನ ಕನ್ನಡ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ, ಮಹಾಪರ್ವ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಶ್ವಿನಿ ಗೌಡ, ಚಡ್ಡಿ ದೋಸ್ತ್, ರಾಜಾಹುಲಿ, ಹ್ಯಾಪಿ ಬರ್ತಡೇ ಸೇರಿದಂತೆ ಸುಮಾರು 45ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಾಹುಲಿ ಚಿತ್ರದಲ್ಲಿ ಯಶ್ ಅತ್ತೆ ಮಗಳ ಪಾತ್ರದಿಂದ ಗಮನ ಸೆಳೆದಿದ್ದರು. 2019ರಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ದೃಷ್ಟಿ ಕಳೆದುಕೊಂಡ ಬಗ್ಗೆ ದೂರು ಬಂದಾಗ ಕರವೇ ಮೂಲಕ ಪ್ರತಿಭಟನೆ ಮಾಡಿ ಭಾಷಾ ಸಮಸ್ಯೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಮಾತಾನಾಡಿದ್ದರು. ನಂತರ ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾದ ಕಾರಣ ಕರವೇ ಕಾರ್ಯಕರ್ತರ ಜೊತೆ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ  ಸ್ವಯಿಚ್ಚೆಯಿಂದ ಶರಣಾಗಿದ್ದರು. 
ಮುಂದೆ ಓದಿ

ಅಶ್ವಿನಿ ಗೌಡ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಉದಯಪ್ರಕಾಶ್ 18 Feb 2022
as Actress
ಶ್ರೀಧರ್ ಎಂ ಡಿ 12 Dec 2019
ನೀಲ್ ಕೆಂಗಾಪುರ 10 Aug 2018
ಗುರು ದೇಶಪಾಂಡೆ 01 Nov 2013

ಅಶ್ವಿನಿ ಗೌಡ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಶ್ವಿನಿ ಗೌಡ

ಹೆಸರು ಅಶ್ವಿನಿ ಗೌಡ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಶ್ವಿನಿ ಗೌಡ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+