CelebsbredcrumbC R Simha
    ಸಿ ಆರ್ ಸಿಂಹ

    ಸಿ ಆರ್ ಸಿಂಹ

    Actor
    Born : 16 Jun 1942
    ಸಿ.ಆರ್.ಸಿಂಹ ಎಂದೇ ಖ್ಯಾತವಾಗಿರುವ ಚೆನ್ನರಾಯಪಟ್ಟಣ ರಾಮಸ್ವಾಮಿ ಸಿಂಹ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ದೇಶಕ ರಂಗಭೂಮಿ ಕಲಾವಿದ ಮತ್ತು ಸಾಹಿತಿ. ಬೆಂಗಳೂರಿನ ಪ್ರಸಿದ್ಧ ನಾಟಕ ತಂಡ `ಪ್ರಭಾತ್ ಕಲಾವಿದರು' ಸೇರಿದ ಸಿಂಹ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ. 1972 ರಲ್ಲಿ `ನಟರಂಗ' ಎಂಬ ನಾಟಕ ತಂಡ ಕಟ್ಟಿ... ReadMore
    Famous For

    ಸಿ.ಆರ್.ಸಿಂಹ ಎಂದೇ ಖ್ಯಾತವಾಗಿರುವ ಚೆನ್ನರಾಯಪಟ್ಟಣ ರಾಮಸ್ವಾಮಿ ಸಿಂಹ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ದೇಶಕ ರಂಗಭೂಮಿ ಕಲಾವಿದ ಮತ್ತು ಸಾಹಿತಿ. ಬೆಂಗಳೂರಿನ ಪ್ರಸಿದ್ಧ ನಾಟಕ ತಂಡ `ಪ್ರಭಾತ್ ಕಲಾವಿದರು' ಸೇರಿದ ಸಿಂಹ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ. 1972 ರಲ್ಲಿ `ನಟರಂಗ' ಎಂಬ ನಾಟಕ ತಂಡ ಕಟ್ಟಿ `ಕಾಕನಕೋಟೆ',`ತುಘಲಕ್',`ಸಂಕ್ರಾತಿ' ಮುಂತಾದ ಯಶಸ್ವಿ ನಾಟಕಗಳನ್ನು ನಿರ್ದೇಶಿಸಿದರು.

    ಸಿನಮಾ ಮತ್ತು ನಾಟಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಿಂಹರಿಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇವರು ರಂಗಭೂಮಿಗೆ ಸಲ್ಲಿಸಿದ ಸೇವೆ ಪರಿಗಣಿಸಿದ ಭಾರತ ಸರ್ಕಾರ 2003 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು. ಇವರ ಸಹೋದರ ಶ್ರೀನಾಥ್ ಕನ್ನಡ ಚಿತ್ರರಂಗದಲ್ಲಿ ಪ್ರಣಯರಾಜ ಎಂದೇ ಪ್ರಸಿದ್ಧರಾಗಿದ್ದಾರೆ.

    Read More

    ಸಿ ಆರ್ ಸಿಂಹ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X