twitter
    Celebs»Daniel Balaji

    ಡೇನಿಯಲ್ ಬಾಲಾಜಿ

    Actor
    ಡೇನಿಯಲ್ ಬಾಲಾಜಿ ಬಹುಭಾಷಾ ನಟ. ಇವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಯಶ್‌ಗೆ ಸೂಪರ್‌ ಸಕ್ಸಸ್ ಕೊಟ್ಟ 'ಕಿರಾತಕ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಕರ್ನಾಟಕದಲ್ಲೂ ವಿಲನ್‌ ಪಾತ್ರಗಳ ಮೂಲಕ ಚಿರಪರಿಚಿತರಾಗಿದ್ದರು. ಇದರೊಂದಿಗೆ ಶಿವಾಜಿನಗರ, ಡವ್,... ReadMore
    Famous For
    ಡೇನಿಯಲ್ ಬಾಲಾಜಿ ಬಹುಭಾಷಾ ನಟ. ಇವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಯಶ್‌ಗೆ ಸೂಪರ್‌ ಸಕ್ಸಸ್ ಕೊಟ್ಟ 'ಕಿರಾತಕ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಕರ್ನಾಟಕದಲ್ಲೂ ವಿಲನ್‌ ಪಾತ್ರಗಳ ಮೂಲಕ ಚಿರಪರಿಚಿತರಾಗಿದ್ದರು. ಇದರೊಂದಿಗೆ ಶಿವಾಜಿನಗರ, ಡವ್, ಬೆಂಗಳೂರು ಅಂಡರ್‌ವರ್ಲ್ ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಕನ್ನಡ ಚಿತ್ರರಂಗದ ನಂಟು
    ಡೇನಿಯಲ್ ಬಾಲಾಜಿಗೂ ಕನ್ನಡ ಚಿತ್ರರಂಗಕ್ಕೂ ಒಂದು ನಂಟಿದೆ. ಇವರು ಕನ್ನಡದ ಲೆಜೆಂಡರಿ ನಟ ಸಿದ್ಧಲಿಂಗಯ್ಯ ಅವರ ಸಂಬಂಧಿ. ಹೀಗಾಗಿ, ಕನ್ನಡ ಚಿತ್ರರಂಗಕ್ಕೆ ಸಿನಿಮಾಗಳನ್ನು ಹೊರತು ಪಡಿಸಿ ಬೇರೆಯದ್ದೇ ಸಂಬಂಧವಿದೆ. 

    ಡೇನಿಯಲ್ ಬಾಲಾಜಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X