Celebs»Kalpana
  ಕಲ್ಪನಾ (ಮಿನುಗು ತಾರೆ)

  ಕಲ್ಪನಾ (ಮಿನುಗು ತಾರೆ)

  Actress
  Born : 18 Jul 1943
  ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆ ಎಂದು ಖ್ಯಾತಿ ಪಡೆದಿದ್ದ ಕಲ್ಪನಾ ಕನ್ನಡದ ಮೊದಲ ಸ್ಟಾರ್ ನಟಿ. ಸುಮಾರು ಒಂದುವರೆ ದಶಕ ತಮ್ಮ ಮನಮೋಹಕ ಅಭಿನಯದಿಂದ ಕನ್ನಡ ಚಿತ್ರರಂಗವನ್ನು ಆಳಿದ ಕಲ್ಪನಾ ಕನ್ನಡ ಚಿತ್ರರಂಗದ ಧ್ರುವತಾರೆ. ಬಾಲ್ಯ 1942 ರಲ್ಲ್ಲಿ ಮಂಗಳೂರಿನಲ್ಲಿ ಜನಿಸಿದ ಕಲ್ಪನಾರ ತಂದೆ ಕೃಷ್ಣ ಮೂರ್ತಿ... ReadMore
  Famous For

  ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆ ಎಂದು ಖ್ಯಾತಿ ಪಡೆದಿದ್ದ ಕಲ್ಪನಾ ಕನ್ನಡದ ಮೊದಲ ಸ್ಟಾರ್ ನಟಿ. ಸುಮಾರು ಒಂದುವರೆ ದಶಕ ತಮ್ಮ ಮನಮೋಹಕ ಅಭಿನಯದಿಂದ ಕನ್ನಡ ಚಿತ್ರರಂಗವನ್ನು ಆಳಿದ ಕಲ್ಪನಾ ಕನ್ನಡ ಚಿತ್ರರಂಗದ ಧ್ರುವತಾರೆ.

  ಬಾಲ್ಯ

  1942 ರಲ್ಲ್ಲಿ ಮಂಗಳೂರಿನಲ್ಲಿ ಜನಿಸಿದ ಕಲ್ಪನಾರ ತಂದೆ ಕೃಷ್ಣ ಮೂರ್ತಿ ,ತಾಯಿ ಜಾನಕಮ್ಮ. ಇವರ ಬಾಲ್ಯದ ಹೆಸರು ಶರತ್ ಲತಾ. ಇವರ ಮಾತೃಭಾಷೆ ತುಳು .ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿಯಿದ್ದ ಇವರು ಮುಂದೆ ರಂಗಭೂಮಿಯ ಸ್ತ್ರೀ ನಾಟಕ ಮಂಡಳಿ ಸೇರುತ್ತಾರೆ.

  ಸಿನಿಪಯಣ

  1963 ರಲ್ಲಿ ಬಿ.ಆರ್.ಪಂತಲುರವರ `ಸಾಕುಮಗಳು' ಚಿತ್ರದಿಂದ ಸಿನಿಪಯಣ ಆರಂಭಿಸಿದ ಕಲ್ಪನಾಗೆ ಮಿನುಗು ತಾರೆ ಹೆಸರು...

  Read More
  ಕಲ್ಪನಾ (ಮಿನುಗು ತಾರೆ) ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X