Kannada»Movies»Gejje Pooje
  ಗೆಜ್ಜೆ ಪೂಜೆ

  ಗೆಜ್ಜೆ ಪೂಜೆ

  Release Date : 1969
  Critics Rating
  100+
  Interseted To Watch
  ಎಂ.ಕೆ.ಇಂದಿರಾರವರ ಗೆಜ್ಜೆ ಪೂಜೆ ಕಾದಂಬರಿ ಆಧಾರಿತ ಈ ಚಿತ್ರವು ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿತು. ಕಲ್ಪನಾ, ಗಂಗಾಧರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

   

  ದೇವದಾಸಿ ಪದ್ಧತಿಯ ಅನಿಷ್ಟವನ್ನು ಈ ಚಿತ್ರ ಹೇಳುತ್ತದೆ. ಚಂದ್ರ ಎಂಬ ದೇವದಾಸಿಯ ಪುತ್ರಿ, ಉನ್ನತ ಶಿಕ್ಷಣ ಪಡೆದು ಈ ಪದ್ಧತಿಯ ಸಂಕೋಲೆಗೆ ಸಿಲುಕಬಾರದೆಂದು ಪ್ರಯತ್ನಿಸುತ್ತಾಳೆ. ಆದರೆ ಅವಳು ಪ್ರೀತಿಸಿದವನು ಅವಳನ್ನು ಶಂಕಿಸಿ, ಬೇರೆಯವಳನ್ನು ಮದುವೆ ಆಗುತ್ತಾನೆ. ನಂತರ ಅನಿವಾರ್ಯವಾಗಿ ಗೆಜ್ಜೆ ಪೂಜೆ ಮಾಡಿ ದೇವದಾಸಿಯಾಗಲು ಮನಸ್ಸಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.


  • ಪುಟ್ಟಣ್ಣ ಕಣಗಾಲ್
   Director/Screenplay
  • ವಿಜಯ್ ಭಾಸ್ಕರ್
   Music Director
  • ವಿಜಯ ನಾರಸಿಂಹ
   Lyricst
  • ಅರ್.ಎನ್.ಜಯಗೋಪಾಲ್
   Lyricst
  • ಚಿ ಉದಯ ಶಂಕರ್
   Lyricst
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X