Celebs»Karthik Attavar
  ಕಾರ್ತಿಕ್ ಅತ್ತಾವರ

  ಕಾರ್ತಿಕ್ ಅತ್ತಾವರ

  Actor
  ಕಾರ್ತಿಕ್ ಅತ್ತಾವರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಇವರು `ರಿಕ್ಷಾ ಡ್ರೈವರ್' ಎಮಬ ತುಳು ಚಿತ್ರದ ಮೂಲಕ ಬೆಳಕಿಗೆ ಬಂದರು. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿತು.   ಈ ಚಿತ್ರದ ನಂತರ ಕಲರ್ಸ್ ಕನ್ನಡದಲ್ಲಿ `ಯಶೋಧೆ' ಎಂಬ ಧಾರಾವಾಹಿಯಲ್ಲಿ... ReadMore
  Famous For

  ಕಾರ್ತಿಕ್ ಅತ್ತಾವರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಇವರು `ರಿಕ್ಷಾ ಡ್ರೈವರ್' ಎಮಬ ತುಳು ಚಿತ್ರದ ಮೂಲಕ ಬೆಳಕಿಗೆ ಬಂದರು. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿತು.

   

  ಈ ಚಿತ್ರದ ನಂತರ ಕಲರ್ಸ್ ಕನ್ನಡದಲ್ಲಿ `ಯಶೋಧೆ' ಎಂಬ ಧಾರಾವಾಹಿಯಲ್ಲಿ ನಟಿಸತೊಡಗಿದರು.ಒಂದುವರೆ ವರ್ಷದ ನಂತರ ಬಿಗಬಾಸ್‌ನಿಂದ ಈ ಸೀರಿಯಲ್ ನಿಂತಿತು. ನಂತರ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರೇಜಿ ಸ್ಟಾರ್ ರವಿಚಂದ್ರನ್‌ ಅವರಿಂದ ಪ್ರಶಂಸೆ ಪಡೆದರು.`ಅನಮೋಲ್' ಎಂಬ ಒಂದು ಹಿಂದಇ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.

  Read More
  ಕಾರ್ತಿಕ್ ಅತ್ತಾವರ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X