
ಕ್ರೈಮ್ ಥ್ರಿಲ್ಲರ್ ಕಥಾನಕವುಳ್ಳ `ಅನುಕ್ತ' ಚಿತ್ರದಲ್ಲಿ ಸಂಪತ್ ರಾಜ್ ಮತ್ತು ಅನು ಪ್ರಭಾಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಂಗೀತಾ ಭಟ್,ಕಾರ್ತಿಕ್ ಅತ್ತಾವರ್,ಕೆ.ಎಸ್.ಶ್ರೀಧರ್ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಅಶ್ವತ್ ಸ್ಯಾಮುವೆಲ್ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಹರೀಶ್ ಬಂಗೇರಾ ``ಧೇಯಿ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಿಸಿದ್ದಾರೆ. ನೋಬಿನ್ ಪಾಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಜನೇವರಿ 18,2019 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಫೆಬ್ರವರಿ 1 ರಂದು ಚಿತ್ರ ಬಿಡುಗಡೆಯಾಗುವ ಸಂಭವವಿದೆ.ಕರ್ನಾಟಕದ ಕರಾವಳಿ ಭಾಗದಲ್ಲಿ ನೆಡೆಯುವ ಒಂದು ಕೊಲೆಯ ಸುತ್ತ ಚಿತ್ರ ಸುತ್ತುತ್ತದೆ. ತುಳುನಾಡಿನ `ದೈವಕೊಳ' ಸಂಸ್ಕೃತಿ ಚಿತ್ರದಲ್ಲಿ ಪ್ರಮುಖ ಭಾಗವಹಿಸುತ್ತದೆ. ಮನುಷ್ಯನ ಭಾವನೆಗಳು...
Read: Complete ಅನುಕ್ತ ಕಥೆ
-
ಅಶ್ವತ್ ಸ್ಯಾಮುವೆಲ್Director
-
ಹರೀಶ್ ಬಂಗೇರಾProducer
-
ನೊಬಿನ್ ಪಾಲ್Music Director
-
kannada.filmibeat.comಒಂದು ಕೊಲೆ, ಆ ಕೊಲೆಯ ರಹಸ್ಯವನ್ನ ಭೇದಿಸಲು ಒಬ್ಬ ಸ್ಪೆಷಲ್ ಆಫೀಸರ್. ಆ ಕೊಲೆಯ ತನಿಖೆ ಮಾಡುವ ಅಧಿಕಾರಿಗೆ ಇನ್ನೊಂದು ಕೊಲೆಯ ಪ್ರಕರಣ ಎದುರಾಗುತ್ತೆ. ಆ ಕೇಸ್ ಹಿಂದೆಯೇ ಇನ್ನೊಂದು ರೋಚಕ ಕಥೆ ತೆರೆದುಕೊಳ್ಳುತ್ತೆ. ಹೀಗೆ, ಚಿತ್ರದ ಕೊನೆಯವರೆಗೂ ಥ್ರಿಲ್ಲಿಂಗ್ ಆಗಿ ಸಾಗುವ 'ಅನುಕ್ತ' ನೋಡಬೇಕಾದ ಸಿನಿಮಾ.
-
ಡ್ರಗ್ಸ್ ಪ್ರಕರಣದ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
ನಿಮ್ಮ ಪ್ರತಿಕ್ರಿಯೆ