Celebs»Padmapriya
  ಪದ್ಮಪ್ರಿಯ

  ಪದ್ಮಪ್ರಿಯ

  Actress
  ಪದ್ಮಪ್ರಿಯ 80 ರ ದಶಕದಲ್ಲಿ  ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸ್ಫುರಸ್ರೂಪಿ ನಟಿ. ಕನ್ನಡದ ದಿಗ್ಗಜ ನಟರಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಶ್ರೀನಾಥ್ ಮತ್ತು ಲೋಕೇಶ್ ಜೊತೆ ನಟಿಸಿದ್ದರು. ಹಾಗೇ ತಮಿಳಿನ ದಿಗ್ಗಜ ನಟರಾದ ಎಂ.ಜಿ.ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಜೊತೆ... ReadMore
  Famous For

  ಪದ್ಮಪ್ರಿಯ 80 ರ ದಶಕದಲ್ಲಿ  ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸ್ಫುರಸ್ರೂಪಿ ನಟಿ. ಕನ್ನಡದ ದಿಗ್ಗಜ ನಟರಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಶ್ರೀನಾಥ್ ಮತ್ತು ಲೋಕೇಶ್ ಜೊತೆ ನಟಿಸಿದ್ದರು. ಹಾಗೇ ತಮಿಳಿನ ದಿಗ್ಗಜ ನಟರಾದ ಎಂ.ಜಿ.ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಜೊತೆ ಕೂಡ ನಾಯಕಿಯಾಗಿ ನಟಿಸಿದ್ದರು.

  ತಮ್ಮ ಸೌಂದರ್ಯದಿಂದ ದಕ್ಷಿಣ ಭಾರತದ ಹೇಮಾ ಮಾಲಿನಿ ಎಂದೇ ಕರೆಯಲ್ಪಡುತ್ತಿದ್ದ ಪದ್ಮಪ್ರಿಯ ಜಿನಿಸದ್ದು ಕರ್ನಾಟಕದಲ್ಲಿ. ಬಾಲ್ಯದ ಹೆಸರು ಪದ್ಮಲೋಚನಿ. 1975 ರಲ್ಲಿ ತೆರೆಕಂಡ ತಮಿಳಿನ `ಕರೋಟ್ಟಿ ಕಣ್ಣನ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಅದರ ಮುಂದಿನ ವರ್ಷವೇ ವಿಷ್ಣುವರ್ಧನ್ ರವರ ಬಂಗಾರದ ಗುಡಿ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ನಂತರ ತಾಯಿಗೆ ತಕ್ಕ ಮಗ, ಶಂಕರಗುರು, ಆಪರೇಷನ್ ಡೈಮಂಡ್ ರಾಕೆಟ್ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿಯೂ ಖ್ಯಾತಿ...

  Read More
  ಪದ್ಮಪ್ರಿಯ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X