twitter
    Kannada»Movies»Vamshi
    ವಂಶಿ

    ವಂಶಿ

    Release Date : 03 Oct 2008
    Critics Rating
    4.5/5
    Audience Review
    ವಂಶಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ಮತ್ತು ನಿಕಿತ ತುಕ್ರಲ್ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ರವಿ ಕಾಳೆ, ಕೋಮಲ್ ಕುಮಾರ್, ವಿಶ್ವನಾಥ್, ರಾಜೇಂದ್ರ ಕಾರಂತ್, ಲಕ್ಷ್ಮಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ಪ್ರಕಾಶ್ ಅವರ ನಿರ್ದೇಶನದಲ್ಲಿ ಮತ್ತು ಆರ್ ಪಿ ಪಟ್ನಾಯಕ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X