twitter
    Celebs»Rajesh

    ರಾಜೇಶ್ (ವಿದ್ಯಾಸಾಗರ)

    Actor
    Born : 15 Apr 1932
    Birth Place : ಬೆಂಗಳೂರು
    ಕಲಾ ತಪಸ್ವಿ ಎಂದೇ ಬಿರುದಾಂಕಿತರಾದ ರಾಜೇಶ್ ಕನ್ನಡ ಚಿತ್ರರಂಗ ಕಂಡ ಮೇರು ನಟರಲೊಬ್ಬರು. 1932 ಎಪ್ರಿಲ್ 15 ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಮೂಲ ಹೆಸರು  ಮುನಿಚೌಡಪ್ಪ . 60 ಮತ್ತು 70 ರ ದಶಕದಲ್ಲಿ ಹಲವು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದ ರಾಜೇಶ್ ನಂತರ ಪೋಷಕ ಪಾತ್ರಗಳಿಗೂ ಜೀವ ತುಂಬಿದರು.   ... ReadMore
    Famous For

    ಕಲಾ ತಪಸ್ವಿ ಎಂದೇ ಬಿರುದಾಂಕಿತರಾದ ರಾಜೇಶ್ ಕನ್ನಡ ಚಿತ್ರರಂಗ ಕಂಡ ಮೇರು ನಟರಲೊಬ್ಬರು. 1932 ಎಪ್ರಿಲ್ 15 ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಮೂಲ ಹೆಸರು ಮುನಿಚೌಡಪ್ಪ. 60 ಮತ್ತು 70 ರ ದಶಕದಲ್ಲಿ ಹಲವು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದ ರಾಜೇಶ್ ನಂತರ ಪೋಷಕ ಪಾತ್ರಗಳಿಗೂ ಜೀವ ತುಂಬಿದರು. 

     

    ಬಾಲ್ಯದಿಂದಲೇ ನಾಟಕಗಳತ್ತ ಆಸಕ್ತಿ ಬೆಳೆಸಿಕೊಂಡ ರಾಜೇಶ್ ಸುದರ್ಶನ ನಾಟಕ ಮಂಡಳಿ ಸೇರಿದರು. ಮನೆಯಲ್ಲಿ ಟ್ಯೂಶನ್ ಹೋಗುತ್ತಿದ್ದೇನೆಂದು ಹೇಳಿ, ತಂದೆ-ತಾಯಿಗೆ ಗೊತ್ತಿಲ್ಲದಂತೆ ನಾಟಕ ಮಂಡಳಿಗೆ ಹೋಗುತ್ತಿದ್ದರು. ಒಂದು ನಾಟಕದ ಬಿತ್ತಿಪತ್ರದ ಮೂಲಕ ತಂದೆ-ತಾಯಿಗೆ ಗೊತ್ತಾಯಿತು. ಶಿಕ್ಷಣದ ನಂತರ ರಾಜೇಶ್ ಟೈಪಿಸ್ಟ್ ಸರ್ಕಾರಿ ಉದ್ಯೋಗ ಸೇರಿದರು. ಉದ್ಯೋಗದಲ್ಲಿದ್ದಾಗಲೇ ಹಲವ ನಾಟಕಗಳನ್ನು ಬರೆಯುತ್ತಾ ಮತ್ತು...

    Read More
    ರಾಜೇಶ್ (ವಿದ್ಯಾಸಾಗರ) ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X