twitter
    Celebs»Srikanth

    ಶ್ರೀಕಾಂತ್ (ತೆಲುಗು ನಟ)

    Actor
    Born : 23 Mar 1968
    ಕರ್ನಾಟಕದ ಗಂಗಾವತಿಯಲ್ಲಿ ಜನಿಸಿದ ಶ್ರೀಕಾಂತ್ ತೆಲುಗು ಚಿತ್ರರಂಗದ ಪ್ರಮುಖ ನಟ. ಧಾರವಾಡದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದ ಇವರು ಹೈದರಾಬಾದಿನ ಮಧು ಫಿಲ್ಮ್ ಇನಸ್ಟಿಟ್ಯೂಟ್ ನಲ್ಲಿ ಅಭಿನಯದ ತರಬೇತಿ ಪಡೆದು ನಟನೆಗೆ ಇಳಿದರು. ಮೊದಲು ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ತೆಲುಗು ಚಿತ್ರರಂಗದ... ReadMore
    Famous For
    ಕರ್ನಾಟಕದ ಗಂಗಾವತಿಯಲ್ಲಿ ಜನಿಸಿದ ಶ್ರೀಕಾಂತ್ ತೆಲುಗು ಚಿತ್ರರಂಗದ ಪ್ರಮುಖ ನಟ. ಧಾರವಾಡದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದ ಇವರು ಹೈದರಾಬಾದಿನ ಮಧು ಫಿಲ್ಮ್ ಇನಸ್ಟಿಟ್ಯೂಟ್ ನಲ್ಲಿ ಅಭಿನಯದ ತರಬೇತಿ ಪಡೆದು ನಟನೆಗೆ ಇಳಿದರು. ಮೊದಲು ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿ ನಂತರ ತೆಲುಗು ಚಿತ್ರರಂಗದ ಪ್ರಸಿದ್ಧ ನಟರಾದರು. ತೆಲಗು ನಟಿ ಊಹಾ (ಶಿವರಂಜನಿ)ರವರನ್ನು ಮದುವೆಯಾದ ಇವರು ಪ್ರಸ್ತುತ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಕೆಲ ಕನ್ನಡ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.
    Read More
    ಶ್ರೀಕಾಂತ್ (ತೆಲುಗು ನಟ) ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X