X
ಕನ್ನಡ » ಚಲಚಿತ್ರಗಳು » ಇಂಡಿಯಾ vs ಇಂಗ್ಲೆಂಡ್
ಇಂಡಿಯಾ vs ಇಂಗ್ಲೆಂಡ್

ಇಂಡಿಯಾ vs ಇಂಗ್ಲೆಂಡ್

Comedy | Romance | 24 Jan 2020 | U/A |
Kannada

2.5 /5 Users

3 /5 Filmibeat

ಇಂಡಿಯಾ vs ಇಂಗ್ಲೆಂಡ್ ಕಥೆ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಇಂಡಿಯಾ vs ಇಂಗ್ಲೆಂಡ್ ಚಿತ್ರದಲ್ಲಿ ವಶಿಷ್ಟಸಿಂಹ ಮತ್ತು ಮಾನ್ವಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅನಂತನಾಗ್, ಸುಮಲತಾ, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.   ಕಥೆ : ವಿದೇಶದಿಂದ ಭಾರತ ನೋಡಲು ಬರುವ ನಾಯಕ ಕಾನಿಷ್ (ವಸಿಷ್ಟ ಸಿಂಹ). ಆತನಿಗೆ ಭಾರತ ತೋರಿಸುವ ಹುಡುಗಿ ಮೈದಿನಿ (ಮಾನ್ವಿತಾ). ನಾಯಕಿ ಇಂಡಿಯಾ ಗ್ರೇಟ್ ಅಂದ್ರೆ.. ನಾಯಕ ಇಂಗ್ಲೆಂಡ್ ಗ್ರೇಟ್ ಎನ್ನುತ್ತಾನೆ. ಇಬ್ಬರ ವಾದ.. ವಿವಾದ.. ಚರ್ಚೆ, ಜಗಳ ಇಡೀ ಸಿನಿಮಾದಲ್ಲಿ ತುಂಬಿಕೊಂಡಿದೆ. ಈ ಎರಡು ಪಾತ್ರಗಳು ಎರಡು ದೇಶಗಳನ್ನು ಪ್ರತಿನಿಧಿಸುತ್ತಾರೆ.
Read More

ಇಂಡಿಯಾ vs ಇಂಗ್ಲೆಂಡ್ ಕಲಾವಿದರು ಮತ್ತು ಸಿಬ್ಬಂದಿ

ಇಂಡಿಯಾ vs ಇಂಗ್ಲೆಂಡ್ ಕ್ರೂ ಮಾಹಿತಿ

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಇಂಡಿಯಾ vs ಇಂಗ್ಲೆಂಡ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ನಾಗತಿಹಳ್ಳಿ ಚಂದ್ರಶೇಖರ್ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗುತ್ತದೆ. ಇದೊಂದು ಶುದ್ಧ ಫ್ಯಾಮಿಲಿ ಸಿನಿಮಾ.ಸಿನಿಮಾದ ಮೊದಲಾರ್ಧ ಹಾಗೂ ದ್ವಿತೀಯಾರ್ಧ ಎರಡೂ ಭಾಗಗಳಲ್ಲಿ ಕೆಲವು ಅಂಶಗಳು ನೋಡುಗರಿಗೆ ಬೇಸರ ಎನಿಸುತ್ತದೆ.ಇಡೀ ಸಿನಿಮಾದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಿ ತಪ್ಪುಗಳೆ ಚಿತ್ರದಲ್ಲಿ ತುಂಬಿಕೊಂಡಿದೆ.

ಇಂಡಿಯಾ vs ಇಂಗ್ಲೆಂಡ್ ಟ್ರೇಲರ್

Video Thumbnail

ಇಂಡಿಯಾ vs ಇಂಗ್ಲೆಂಡ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಇಂಡಿಯಾ vs ಇಂಗ್ಲೆಂಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+