X
ರಾಧಾ ರಮಣ

ರಾಧಾ ರಮಣ

Drama | 02 Jun 2023 | U/A | 116 Mins
Kannada

2.6 /5 Users

0 /5 Filmibeat

ರಾಧಾ ರಮಣ ಕಥೆ

ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾವನ್ನು ಎಂ.ಎನ್ ಶ್ರೀಕಾಂತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಘವ್ ಎನ್ ರಮಣನಾಗಿ ಹಾಗೂ ಸಂಜನಾ ಬುರ್ಲಿ ರಾಧಾ ಆಗಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ರೇಖಾ, ಗೋಪಿನಾಥ್ ಭಟ್, ಚಿರಾಗ್, ಪ್ರದೀಪ್ ತಿಪಟೂರು, ಗುರು ಹೆಗಡೆ, ಯಶಸ್ವಿ ಶಂಕರ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಸಾನ್ವಿ ಪಿಕ್ಚರ್ಸ್ ಲಾಂಛನದಲ್ಲಿ ಯಶಸ್ವಿ ಶಂಕರ್ ಮತ್ತು ಸವಿತಾ ಯಶಸ್ವಿ ನಿರ್ಮಾಣ ಮಾಡುತ್ತಿದ್ದಾರೆ. ನವನೀತ್ ಚರಿ ಸಂಗೀತ ನಿರ್ದೇಶನ ಮತ್ತು ವಿಶ್ವಜಿತ್ ರಾವ್ ಛಾಯಾಗ್ರಹಣ ಚಿತ್ರಕ್ಕಿದೆ.  ಕಥೆ: ರಾಧಾ-ರಮಣ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾದಂತಹ ಪ್ರೇಮಿಗಳು. ಕಾರಣಾಂತರಗಳಿಂದ ರಮಣ ತಪ್ಪಿಸಿಕೊಂಡಿರುತ್ತಾನೆ. ಅವನನ್ನು ರಾಧಾ ಹುಡುಕುವುದೇ ಚಿತ್ರ ಮುಖ್ಯ ಕಥಾಹಂದರ.  ಬಿಡುಗಡೆ: ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾ ಜೂನ್ 2ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
Read More

ರಾಧಾ ರಮಣ ಕಲಾವಿದರು ಮತ್ತು ಸಿಬ್ಬಂದಿ

ರಾಧಾ ರಮಣ ಕ್ರೂ ಮಾಹಿತಿ

ನಿರ್ದೇಶಕ ಎಂ ಎನ್ ಶ್ರೀಕಾಂತ್
ಸಿನಿಮಾಟೋಗ್ರಫಿ ವಿಶ್ವಜಿತ್ ರಾವ್
ಸಂಪಾದಕ NA
ಸಂಗೀತ ನವನೀತ್ ಚರಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರಾಧಾ ರಮಣ ಟ್ರೇಲರ್

Video Thumbnail

ರಾಧಾ ರಮಣ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ರಾಧಾ ರಮಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+