X
ಕನ್ನಡ » ಚಲಚಿತ್ರಗಳು » ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ

Drama | Romance | 17 Nov 2023 | U/A | 147 Mins
Kannada

2.6 /5 Users

0 /5 Filmibeat

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಕಥೆ

ಸಪ್ತ ಸಾಗರದಾಚೆ ಎಲ್ಲೋ ಭಾಗ ಒಂದರ  ಮುಂದುವರೆದ ಭಾಗ   ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ. ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕನಾಗಿ ಹಾಗೂ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಪರವಃ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ.  ಕಥೆ: 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ 2021 ರಿಂದ ಸಿನಿಮಾ ಆರಂಭ ಆಗುತ್ತೆ. ಸೈಡ್ ಎ ನಲ್ಲಿ ಹೇಗೆ ಎಂಡ್ ಮಾಡಲಾಗಿತ್ತೋ ಅಲ್ಲಿಂದಲೇ ಸಿನಿಮಾ ಓಪನ್ ಆಗುತ್ತೆ. ಹೀರೊ ಜೈಲಿನಿಂದ ಹೊರಗೆ ಬರುತ್ತಾನೆ. ಪ್ರಿಯಾ (ರುಕ್ಮಿಣಿ ವಸಂತ್) ಆಡಿದ ಮಾತುಗಳ ಆಡಿಯೋವನ್ನು ಕೇಳಿಸಿಕೊಳ್ಳುತ್ತಲೇ ಇರುತ್ತಾನೆ. ಒಮ್ಮೆ ಪ್ರಿಯಾಳನ್ನು ಮತ್ತೆ ನೋಡಬೇಕು ಅಂತ ಅನಿಸುತ್ತೆ. ಪ್ರಿಯಾಗೆ ಅದಾಗಲೇ ಮದುವೆ ಆಗಿ, ಮಗು ಇರುತ್ತೆ. ಆದರೆ, ಕೋವಿಡ್‌ನಿಂದ ಅವರ ಜೀವನ ಕೆಳ ಮಧ್ಯಮ ವರ್ಗಕ್ಕೆ ಬಂದು ನಿಂತಿರುತ್ತೆ. ಬಳಿಕ ಆಕೆಯ ಬದುಕನ್ನು ಅವನು ಹೇಗೆ ಬದಲಾಯಿಸುತ್ತಾನೆ? ಮುಂದೆ ಮನು (ರಕ್ಷಿತ್ ಶೆಟ್ಟಿ) ಕಥೆ ಏನಾಗುತ್ತೆ ಅನ್ನೋದೇ ಸಿನಿಮಾ. ಬಿಡುಗಡೆ:  ಸಪ್ತ ಸಾಗರದಾಚೆ ಎಲ್ಲೋ ಭಾಗ 1, 2023ರ ಸೆಪ್ಟಂಬರ್ 1ರಂದು ಬಿಡುಗಡೆಯಾ ಗಿತ್ತು. ಭಾಗ 2 ನವೆಂಬರ್  17 ರಂದು ಬಿಡುಗಡೆ ಆಯಿತು.
Read More

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಕಲಾವಿದರು ಮತ್ತು ಸಿಬ್ಬಂದಿ

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಕ್ರೂ ಮಾಹಿತಿ

ನಿರ್ದೇಶಕ ಹೇಮಂತ್ ರಾವ್
ಕಥೆ ಹೇಮಂತ್ ರಾವ್
ಸಿನಿಮಾಟೋಗ್ರಫಿ ಅದ್ವೈತ್ ಗುರುಮೂರ್ತಿ
ಸಂಪಾದಕ NA
ಸಂಗೀತ ಚರಣ್ ರಾಜ್
ನಿರ್ಮಾಪಕ ರಕ್ಷಿತ್ ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ವಿಮರ್ಶಕರ ವಿಮರ್ಶೆ

kannada.filmibeat.com
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಹೈಲೈಟ್ ಚೈತ್ರಾ ಮತ್ತು ಮನು ಕ್ಯಾರೆಕ್ಟರ್. ಇಲ್ಲೂ ಎಮೋಷನ್ಸ್ ಹಾಗೂ ಪ್ರೀತಿ ಜಾಸ್ತಿಯಿದೆ. ಒಬ್ಬ ನಿಜವಾದ ಪ್ರೇಮಿ ತಮ್ಮ ಪ್ರೇಯಸಿಗಾಗಿ ಏನೆಲ್ಲ ಮಾಡುತ್ತಾನೆ ಅನ್ನೋದೇ ಸಿನಿಮಾದ ಹೈಲೈಟ್. ಸೈಡ್ ಎ ವಿಲನ್ (ರಮೇಶ್ ಇಂದಿರಾ) ಸೈಡ್‌ ಬಿನಲ್ಲೂ ತಮ್ಮ ಪಾತ್ರವನ್ನು ತಿಂದು ಹಾಕಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಟ್ರೇಲರ್

Video Thumbnail

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+