KannadabredcrumbMoviesbredcrumbTavarige Baa Tangi
  ತವರಿಗೆ ಬಾ ತಂಗಿ

  ತವರಿಗೆ ಬಾ ತಂಗಿ

  Release Date : 01 Nov 2002
  Critics Rating
  Audience Review

  ತವರಿಗೆ ಬಾ ತಂಗಿ ಚಿತ್ರದಲ್ಲಿ ಶಿವರಾಜ್ ಕುಮಾರ್,ಅನು ಪ್ರಭಾಕರ್, ರಾಧಿಕಾ ಕುಮಾರಸ್ವಾಮಿ  ಮುಖ್ಯ ಪಾತ್ರದಲ್ಲಿ  ಅಭಿನಯಿಸಿದ್ದಾರೆ. ಕೋಮಲ್ ಕುಮಾರ್, ಅವಿನಾಶ್ ಮುಂತಾದ  ತಾರ ಬಳಗ ಚಿತ್ರದಲ್ಲಿದೆ. ಅಣ್ಣ-ತಂಗಿ ಬಾಂಧವ್ಯದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು.

  ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ  ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಸಂಯೋಜನೆಯಿದೆ.


  • ಓಂ ಸಾಯಿ ಪ್ರಕಾಶ್
   Director
  • ಆರ್ ಎಸ್ ಗೌಡ
   Producer
  • ಹಂಸಲೇಖ
   Music Director/Lyricst
  • ಎಸ್ ಪಿ ಬಾಲಸುಬ್ರಹ್ಮಣ್ಯಂ
   Singer
  • ಮಂಜುಳಾ ಗುರುರಾಜ್
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X