twitter
    Celebs»Chaitra HG

    ಚೈತ್ರ ಎಚ್.ಜಿ

    Singer/Actress
    Born : 18 Jun 1984
    Birth Place : ಬೆಂಗಳೂರು
    ಚೈತ್ರ ಇವರು ಜನಿಸಿದ್ದು 18 ಜೂನ್ 1984 ರ ಲ್ಲಿ. ಇವ ರು ತಮ್ಮ ವಿದ್ಯಾ ಭ್ಯಾಸವನ್ನೆಲ್ಲ ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಇವರ ತಂದೆ ತಬಲ ನುಡಿಸುವುದರಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ . ಇವರ ತಂದೆ ಅವರ ಮಾರ್ಗದರ್ಶನದಲ್ಲಿ ವಿದ್ಯಾ ಭ್ಯಾಸದ ನಂತರ ಸಂಗೀತ ಕಲಿಯುವುದರಲ್ಲಿ ಆಸಕ್ತಿಯನ್ನು ವಹಿಸಿ... ReadMore
    Famous For
    ಚೈತ್ರ ಇವರು ಜನಿಸಿದ್ದು 18 ಜೂನ್ 1984 ಲ್ಲಿ. ಇವರು ತಮ್ಮ ವಿದ್ಯಾಭ್ಯಾಸವನ್ನೆಲ್ಲ ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಇವರ ತಂದೆ ತಬಲ ನುಡಿಸುವುದರಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಇವರ ತಂದೆ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸದ ನಂತರ ಸಂಗೀತ ಕಲಿಯುವುದರಲ್ಲಿ ಆಸಕ್ತಿಯನ್ನು ವಹಿಸಿ ಇಂದು ಹಿನ್ನಲೆ ಗಾಯಕಿಯಾಗಿ ಗುರುತಿಸಿಕಂಡಿದ್ದಾರೆ.

     

    ಹೀಗೆ ಸಂಗೀತವನ್ನು ಹವ್ಯಾಸವಾಗಿ ಬೆಳೆಸಿಕೊಂಡ ಬಂದ ಇವರು ಹಲವು ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಸಂಗೀತವನ್ನು ನೀಡಿ. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

     

    Read More

    ಚೈತ್ರ ಎಚ್.ಜಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X