»   » 'ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ ಸೇವೆ ಆರಂಭ

'ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ ಸೇವೆ ಆರಂಭ

Posted By:
Subscribe to Filmibeat Kannada

ತನ್ನ ಅಪಾರ ಓದುಗ ಬಳಗಕ್ಕೆ ಸದಾ ಹೊಸತನ್ನು ನೀಡುತ್ತಾ ಬಂದಿರುವ ಭಾರತದ ನಂ.1 ಪ್ರಾದೇಶಿಕ ಭಾಷಾ ಪೋರ್ಟಲ್ ಒನ್ಇಂಡಿಯಾ ಮತ್ತೊಂದು ಕೂಸು 'ಫಿಲ್ಮಿಬೀಟ್ ಕನ್ನಡ'. ಕನ್ನಡ ಚಿತ್ರಜಗತ್ತಿನ ತಾಜಾ ಮಜಾ ಸುದ್ದಿಗಳನ್ನು ಚಿತ್ರಪ್ರೇಮಿಗಳ ಮುಂದಿಡುತ್ತಿರುವ ಸುದ್ದಿ ತಾಣ.

ಪ್ರಾರಂಭವಾದ ಆರೇ ತಿಂಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚನಲ ಮೂಡಿಸಿದ ಕೀರ್ತಿ ಫಿಲ್ಮಿಬೀಟ್ ಕನ್ನಡ ಜಾಲತಾಣಕ್ಕೆ ಸಲ್ಲುತ್ತದೆ. ಪೋರ್ಟಲ್ ಲೋಕದಲ್ಲಿ ಸದಾ ಮುಂಚೂಣಿಯಲ್ಲಿರುವ ಒನ್ಇಂಡಿಯಾದ ಈ ವಿನೂತನ ವೆಬ್ ಸೈಟ್ ತನ್ನ ಓದುಗರಿಗೆ ಸಮೃದ್ಧ ಸುದ್ದಿಗಳನ್ನು ಕೊಡುತ್ತಾ ಬಂದಿದೆ. [ಸ್ಯಾಂಡಲ್ ವುಡ್ ನ ಹೊಸ ಕೋಲ್ಮಿಂಚು ಫಿಲ್ಮಿಬೀಟ್]

Have you subscribed Filmibeat Kannada daily newsletter?


ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ಮಸಾಲೆ ಅಂಶಗಳನ್ನು ಓದುಗರು ಬೆರಳತುದಿಯಲ್ಲಿ ಸವಿಯಬಹುದು. ಸುದ್ದಿ, ನುಡಿಚಿತ್ರ, ಸಂದರ್ಶನ, ಕಲರ್ ಫುಲ್ ಚಿತ್ರಗಳ ಚಿತ್ತಾರ, ತಾರೆಗಳ ಮದುವೆ ಸಂಭ್ರಮ, ಸಂದರ್ಶನ, ಹಾಲಿವುಡ್, ಬಾಲಿವುಡ್, ಕಿರುತೆರೆ ಸುದ್ದಿಗಳು ಓದುಗರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿದೆ. [Subscribe Filmibeat Kannada Newsletter]

ಓದುಗರ ಎಲ್ಲಾ ಬೇಕುಬೇಡಗಳನ್ನು ಪೂರೈಸುತ್ತಿರುವ ಫಿಲ್ಮಿಬೀಟ್ ಕನ್ನಡ ಇದೀಗ ಹೊಸ ಸೇವೆಯನ್ನು ಆರಂಭಿಸಿದೆ. ಅದುವೇ ಫಿಲ್ಮಿಬೀಟ್ ಕನ್ನಡ ಸುದ್ದಿಸಾರಂಗಿ. ಈ ವಾರ್ತಾಪತ್ರಕ್ಕೆ ಚಂದಾದಾರರಾಗುವುದು ನೀರು ಕುಡಿದಷ್ಟೇ ಸುಲಭ. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ.

ಇಲ್ಲಿ ಕೊಟ್ಟಿರುವ ಕೊಂಡಿಗೆ ಹೋಗಿ ನಿಮ್ಮ ಇ-ಮೇಲ್ ವಿಳಾಸವನ್ನು ಟೈಪಿಸಿ ಸಬ್ ಸ್ಕೈಬ್ ಬಟನ್ ಒತ್ತಿ. ಮುಂದಿನ ಸೂಚನೆಯನ್ನು ಪಾಲಿಸಿದರೆ ಮುಗಿಯಿತು. ಸುದ್ದಿ ಸಾರಂಗಿ ನಿಮ್ಮ ಇ-ಮೇಲ್ ಖಾತೆಗೆ ಪ್ರತಿನಿತ್ಯ ರವಾನಿಸಲಾಗುತ್ತದೆ. ಇನ್ನೇಕೆ ತಡ ಇಲ್ಲಿ ಕ್ಲಿಕ್ಕಿಸಿ. ಹಾಗೆಯೇ ಫಿಲ್ಮಿಬೀಟ್ ಕನ್ನಡವನ್ನು ಬುಕ್ ಮಾರ್ಕ್ ಮಾಡಿಕೊಳ್ಳುವುದನ್ನು ಮರೆಯಬೇಡಿ.

English summary
Have you subscribed Filmibeat Kannada daily newsletter? It's a free service by Oneindia, India's #1 language portal. It provides latest Sandalwood movie news, Kannada movie reviews, celebrity news,Trailers and Promos in Kannada at kannada.filmibeat.com.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada