CelebsbredcrumbNarasimha Raju
    ನರಸಿಂಹ ರಾಜು

    ನರಸಿಂಹ ರಾಜು

    (aka) Narasimharaju,
    Actor
    Born : 24 Jul 1923
    ನರಸಿಂಹ ರಾಜು ಕನ್ನಡದ ಚಿತ್ರರಂಗದಲ್ಲಿ  ಹಾಸ್ಯ ಚಕ್ರವರ್ತಿ  ಎಂದೇ ಖ್ಯಾತರಾಗಿದ್ದಾರೆ. ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ಹಾಸ್ಯ ನಟನೆಗೆ ಒಂದು ಘನತೆ ತಂದು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ತಮ್ಮ ಸಮಕಾಲೀನ ನಾಯಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆದ ಕನ್ನಡದ ಏಕೈಕ ಹಾಸ್ಯ ನಟ ಇವರು. ತಮ್ಮ 25... ReadMore
    Famous For
    ನರಸಿಂಹ ರಾಜು ಕನ್ನಡದ ಚಿತ್ರರಂಗದಲ್ಲಿ  ಹಾಸ್ಯ ಚಕ್ರವರ್ತಿ  ಎಂದೇ ಖ್ಯಾತರಾಗಿದ್ದಾರೆ. ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ಹಾಸ್ಯ ನಟನೆಗೆ ಒಂದು ಘನತೆ ತಂದು ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ತಮ್ಮ ಸಮಕಾಲೀನ ನಾಯಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆದ ಕನ್ನಡದ ಏಕೈಕ ಹಾಸ್ಯ ನಟ ಇವರು. ತಮ್ಮ 25 ವರ್ಷಗಳ ಸಿನಿಪಯಣದಲ್ಲಿ ಸುಮಾರು 250 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಹಿನ್ನಲೆ 1923 ಜುಲೈ 11 ರಂದು ಮೈಸೂರು ರಾಜ್ಯದ ತಿಪಟೂರಿನಲ್ಲಿ ಜನಿಸಿದರು. ಪೂರ್ಣ ಹೆಸರು ತಿಪಟೂರು ರಾಮರಾಜು ನರಸಿಂಹರಾಜು. ತಂದೆ ರಾಮರಾಜು ಪೋಲಿಸ್ ಕಾನಸ್ಟೇಬಲ್ , ತಾಯಿ ವೆಂಕಟಲಕ್ಷ್ಮಿ ಗೃಹಿಣಿ. ಬಾಲ್ಯದಲ್ಲಿ ಬಡತನವಿದ್ದದ್ದರಿಂದ ಇವರ ಚಿಕ್ಕಪ್ಪ ಲಕ್ಷ್ಮಿಪತಿರಾಜು ಇವರು ಕೇವಲ ನಾಲ್ಕು ವರ್ಷವಿದ್ದಾಗಲೇ ಚಂದ್ರ ಮೌಳೇಶ್ವರ ಡ್ರಾಮಾ ಕಂಪನಿಗೆ ಸೇರಿಸಿದರು. ಈ ಪ್ರವಾಸಿ ನಾಟಕ ತಂಡ ಸೇರಿದ ನರಸಿಂಹ ರಾಜುರವರು ಪ್ರಹ್ಲಾದ,...
    Read More
    ನರಸಿಂಹ ರಾಜು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X