X
ಹೋಮ್ » ಸೆಲಬ್ರಿಟಿಗಳು » ಪ್ರಿಯಾ ಆನಂದ್
ಪ್ರಿಯಾ ಆನಂದ್

ಪ್ರಿಯಾ ಆನಂದ್

Actress
ಜೀವನ ಚರಿತ್ರೆ :  ಪ್ರಿಯಾ ಆನಂದ್ ತಮಿಳು,ತೆಲುಗು,ಹಿಂದಿ,ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಚೆನ್ನೈನಲ್ಲಿ ಜನಿಸಿದ ಇವರು ಅಮೇರಿಕಾದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಮುಗಿಸಿದ್ದಾರೆ. ಸುಮಾರು 7 ಭಾಷೆಗಳನ್ನು ಬಲ್ಲ ಇವರು ಸ್ಪಾನಿಶ್ ಭಾಷೆಯನ್ನು ಕೂಡ ಮಾತನಾಡುತ್ತಾರೆ. ತಂದೆ ಭಾರದ್ವಾಜ ಆನಂದ್ ಮರಾಠಿಯವರಾದೆ,ತಾಯಿ ರಾಧಾ ತಮಿಳಿನವರು. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿಯಿದ್ದ  2008 ರಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಡೈರಿ ಮಿಲ್ಕ್ ,ಪ್ರಿನ್ಸ್ ಜ್ಯುವೆಲರಿ ಮುಂತಾದ ಜಾಹೀತಾರುಗಳಲ್ಲಿ ನಟಿಸಿದರು.2009 ರಲ್ಲಿ ತೆರೆಕಂಡ ತಮಿಳು ಚಿತ್ರ `ವಾಮನಂ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಪುನೀತ್ ರಾಜಕುಮಾರ್ ಅಭಿನಯದ `ರಾಜಕುಮಾರ' ಚಿತ್ರದಿಂದ  ಕನ್ನಡದಲ್ಲಿ ಸಿನಿಪಯಣ ಆರಂಭಿಸಿದ ಪ್ರಿಯಾ ನಂತರ ಗಣೇಶ್ ಅಭಿನಯದ `ಆರೆಂಜ್' ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ `ರಂಗ್ರೇಜ್',`ಪಕ್ರಿ',`ಇಂಗ್ಲೀಷ್ ವಿಂಗ್ಲೀಷ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ತಮಿಳು,ತೆಲುಗು,ಹಿಂದಿ,ಇಂಗ್ಲೀಷ್,ಮರಾಠಿ,ಬಂಗಾಳಿ ಮತ್ತು ಸ್ಪಾನಿಶ್ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುತ್ತಾರೆ. 
ಮುಂದೆ ಓದಿ

ಪ್ರಿಯಾ ಆನಂದ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೆ.ಎಂ.ಚೈತನ್ಯ 06 Jun 2025
ಯೋಗರಾಜ್ ಭಟ್ 08 Mar 2024
ಚೇತನ್ ಕುಮಾರ್ 17 Mar 2022
ಪ್ರಶಾಂತ್ ರಾಜ್ 07 Dec 2018

ಪ್ರಿಯಾ ಆನಂದ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರಿಯಾ ಆನಂದ್

ಹೆಸರು ಪ್ರಿಯಾ ಆನಂದ್
ಹುಟ್ಟಿದ ದಿನ 17 Sep 1986
ವಯಸ್ಸು 40
ಹುಟ್ಟಿದ ಸ್ಥಳ Chennai.
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರಿಯಾ ಆನಂದ್ ಆಸ್ತಿ

ಆಸ್ತಿ

ಪ್ರಿಯಾ ಆನಂದ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+