Celebs»Rambha
  ರಂಭಾ

  ರಂಭಾ

  Actress
  Born : 05 Jun 1975
  Birth Place : Vijayawada
  ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಸಪ್ತಭಾಷಾ ನಟಿ. ಇವರ ಬಾಲ್ಯದ ಹೆಸರು ವಿಜಯಲಕ್ಷ್ಮಿ. 1992 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸರ್ಗಂ'ದಿಂದ ಸಿನಿಪಯಣ ಆರಂಭಿಸಿದ ವಿಜಯಲಕ್ಷ್ಮಿ ಅದೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ `ಆ ಒಕ್ಕಟಿ ಅಡಕ್ಕು' ಚಿತ್ರದಲ್ಲಿನ `ರಂಭಾ' ಪಾತ್ರದಿಂದ ಗಮನ ಸೆಳೆದರು.... ReadMore
  Famous For

  ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಸಪ್ತಭಾಷಾ ನಟಿ. ಇವರ ಬಾಲ್ಯದ ಹೆಸರು ವಿಜಯಲಕ್ಷ್ಮಿ. 1992 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸರ್ಗಂ'ದಿಂದ ಸಿನಿಪಯಣ ಆರಂಭಿಸಿದ ವಿಜಯಲಕ್ಷ್ಮಿ ಅದೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ `ಆ ಒಕ್ಕಟಿ ಅಡಕ್ಕು' ಚಿತ್ರದಲ್ಲಿನ `ರಂಭಾ' ಪಾತ್ರದಿಂದ ಗಮನ ಸೆಳೆದರು. ಮುಂದೆ ಈ ಪಾತ್ರದ ಹೆಸರೇ ಇವರ ಹೆಸರಾಯಿತು.ಕನ್ನಡ,ತೆಲುಗು,ತಮಿಳು,ಮಲಯಾಳಂ,ಹಿಂದಿ,ಭೋಜಪುರಿ,ಬೆಂಗಾಳಿ ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಂಭಾ ಕೆಲವು ಕಿರುತೆರೆ ಶೋಗಳಲ್ಲಿ ಜಡ್ಜ ಆಗಿಯೂ ಕೆಲಸ ಮಾಡಿದ್ದಾರೆ.2003 ರಲ್ಲಿ ತಮ್ಮ ಸಹೋದರನ ಜೊತೆ ಸೇರಿ `3 ರೋಜ್ಸ' ಎಂಬ ಚಿತ್ರ ನಿರ್ಮಿಸಿ ತುಂಬಾ ನಷ್ಟ ಅನುಭವಿಸಿದರು. 2010ರಲ್ಲಿ ಟೊರೊಂಟೊದಲ್ಲಿ ನೆಲೆಸಿದ ಭಾರತೀಯ ಉದ್ಯಮಿ ಇಂದ್ರಕುಮಾರವರನ್ನು ವರಿಸಿದ ರಂಭಾಗೆ ಇಬ್ಬರು ಪುತ್ರಿಯಿದ್ದಾರೆ. ಕೆಲಕಾಲ ಚಿತ್ರರಂಗದಿಂದ...

  Read More
  ರಂಭಾ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X