Kannada»Movies»Baava Baamaida
  ಬಾವ ಬಾಮೈದ

  ಬಾವ ಬಾಮೈದ

  Release Date : 23 Aug 2001
  Critics Rating
  3.5/5
  Audience Review
  ಕಿಶೋರ್ ಸರ್ಜಾ ನಿರ್ದೇಶನದ ಬಾವ ಬಾಮೈದ ಚಿತ್ರದಲ್ಲಿ ಶಿವ ರಾಜಕುಮಾರ್ ಜೊತೆ ರಂಭಾ ನಾಯಕಿಯಾಗಿ ನಟಿಸಿದ್ದರು. ರಾಮು  ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. ಪ್ರಕಾಶ ರಾಜ್, ವಿನಯ ಪ್ರಸಾದ್, ಜಯಂತಿ ಮುಂತಾದವರು ನಟಿಸಿದ್ದ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತು.
  • ಕಿಶೋರ್ ಸರ್ಜಾ
   Director
  • ರಾಮು
   Producer
  • ಹಂಸಲೇಖ
   Music Director/Lyricst
  • ಎಸ್ ಪಿ ಬಾಲಸುಬ್ರಹ್ಮಣ್ಯಂ
   Singer
  • ಕೆ.ಎಸ್.ಚಿತ್ರ
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X