
ರೂಪಿಣಿ
Actress
Born : 04 Nov 1969
ರೂಪಿಣಿ ಕನ್ನಡ, ತೆಲಗು, ತಮಿಳು ,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಟಿ. ಬಾಲಿವುಡ್ ಚಿತ್ರರಂಗದಲ್ಲಿ ಬಾಲನಟಿಯಾಗಿ ಸಕ್ರಿಯವಾಗಿದ್ದ ಇವರು ನಂತರ ದಕ್ಷಿಣ ಚಿತ್ರರಂಗದ ಪ್ರಮುಖ ನಟಿಯಾಗಿ ಬೆಳೆದರು. 1969 ನವೆಂಬರ್ 4 ರಂದು ಮುಂಬೈನ ಗುಜರಾತಿ ಕುಟುಂಬದಲ್ಲಿ ಜನಸಿದ ರೂಪಿಣಿಯ...
ReadMore
Famous For
ರೂಪಿಣಿ ಕನ್ನಡ, ತೆಲಗು, ತಮಿಳು ,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಟಿ. ಬಾಲಿವುಡ್ ಚಿತ್ರರಂಗದಲ್ಲಿ ಬಾಲನಟಿಯಾಗಿ ಸಕ್ರಿಯವಾಗಿದ್ದ ಇವರು ನಂತರ ದಕ್ಷಿಣ ಚಿತ್ರರಂಗದ ಪ್ರಮುಖ ನಟಿಯಾಗಿ ಬೆಳೆದರು.
1969 ನವೆಂಬರ್ 4 ರಂದು ಮುಂಬೈನ ಗುಜರಾತಿ ಕುಟುಂಬದಲ್ಲಿ ಜನಸಿದ ರೂಪಿಣಿಯ ಬಾಲ್ಯದ ಹೆಸರು ಕೋಮಲ್ ಮಹುವಕರ್. ತಂದೆ ಕಾಂತಿಲಾಲ್ ವಕೀಲ ವೃತ್ತಿಯಲ್ಲಿದ್ದರೆ, ತಾಯಿ ಪ್ರಮೀಳಾ ಡಯಟಿಷಿಯನ್ ಆಗಿದ್ದರು. ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಹೊಂದಿದ್ದ ಇವರು ಅಮಿತಾಭ್ ಬಚ್ಚನ್ ರ `ಮಿಲಿ' ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. 1980 ರಿಂದ ನಾಯಕನಟಿಯಾಗಿ ನಟಿಸಲು ಆರಂಭಿಸಿದರು.
1988 ರಲ್ಲಿ ತೆರಕಂಡ ವಿಷ್ಣುವರ್ಧನ್ ರ `ಒಲವಿನ ಆಸರೆ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ರೂಪಿಣಿ ಹತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದರು. ಅದರಲ್ಲಿ ಆರು ಚಿತ್ರಗಳನ್ನು...
-
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
-
ದರ್ಶನ್ ಹುಟ್ಟುಹಬ್ಬಕ್ಕೆ D56 ಅಪ್ಡೇಟ್ ಗ್ಯಾರೆಂಟಿ: ಟೈಟಲ್ ಕೂಡ ರಿವೀಲ್
-
ಅವರ ರೀತಿ ನನ್ನನ್ನು ಯಾರೂ ಹುರಿದುಂಬಿಸಲಿಲ್ಲ, ನನ್ನ ಕಬ್ಜ ಚಿತ್ರ ಅವರಿಗೆ ಅರ್ಪಣೆ ಎಂದ ಆರ್ ಚಂದ್ರು
-
ಕೆಜಿಎಫ್ 2 ಕಲೆಕ್ಷನ್ ದಾಖಲೆ ಮುರಿದ ಆರ್ಆರ್ಆರ್; ವರ್ಷದ ಬಳಿಕ ಇದು ಸಾಧ್ಯವಾಗಿದ್ದೇಗೆ?
-
ಕ್ರಾಂತಿ 100 ಕೋಟಿ ಸುಳ್ಳು ಎಂದವರೆಲ್ಲಾ ಇಲ್ಲಿ ನೋಡಿ ದರ್ಶನ್ ಅವ್ರೇ ಕೊಟ್ರು ಪ್ರೂಫ್ ಎಂದ ಫ್ಯಾನ್ಸ್!
-
ಘೋಸ್ಟ್ ಚಿತ್ರದ ಶಿವಣ್ಣನ ವಿಂಟೇಜ್ ಪೋಸ್ಟರ್ 1983ರ ಅಮೆರಿಕನ್ ಚಿತ್ರದ ಕಾಪಿ!
ರೂಪಿಣಿ ಕಾಮೆಂಟ್ಸ್