
ಸಂಗೀತ ಕಟ್ಟಿ
Singer/Music Director
Born : 07 Oct 1970
ಸಂಗೀತಾ ಕಟ್ಟಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು ಮತ್ತು ಖ್ಯಾತ ಹಿನ್ನಲೆ ಗಾಯಕಿ. ಸಂಗೀತ ಭಾರತಿ ಎಂಬ ಬಿರುದಿನಿಂದ ಕರೆಯಲ್ಪಡುವ ಇವರು ಸಂಗೀತ ನಿರ್ದೇಶಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.ಹಿಂದೂಸ್ಥಾನಿ,ವಚನ,ದಾಸವಾಣಿ,ಅಭಂಗಗಳು,ಭಾವಗೀತೆ,ಜನಪದ, ಚಿತ್ರಗೀತೆಗಳು ಮುಂತಾದ...
ReadMore
Famous For
ಸಂಗೀತಾ ಕಟ್ಟಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು ಮತ್ತು ಖ್ಯಾತ ಹಿನ್ನಲೆ ಗಾಯಕಿ. ಸಂಗೀತ ಭಾರತಿ ಎಂಬ ಬಿರುದಿನಿಂದ ಕರೆಯಲ್ಪಡುವ ಇವರು ಸಂಗೀತ ನಿರ್ದೇಶಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.ಹಿಂದೂಸ್ಥಾನಿ,ವಚನ,ದಾಸವಾಣಿ,ಅಭಂಗಗಳು,ಭಾವಗೀತೆ,ಜನಪದ, ಚಿತ್ರಗೀತೆಗಳು ಮುಂತಾದ ಸಂಗೀತದ ಎಲ್ಲಾ ಪ್ರಕಾರಗಳು ಇವರಿಗೆ ಸುಲಲಿತ.
1970 ರಲ್ಲಿ ಧಾರವಾಡದಲ್ಲಿ ದಸರಾದ ಸರಸ್ವತಿ ಪೂಜಾ ದಿನ ಜನಿಸಿದರು.ಕೇವಲ ನಾಲ್ಕು ವರ್ಷದವರಿದ್ದಾಗ ಪ್ರಸಿದ್ಧ ಸಂಗೀತ ನಿರ್ದೇಶಕ ನೌಷದ ಅಲಿಯವರ ಸಂಪರ್ಕಕ್ಕೆ ಬಂದ ಸಂಗೀತಾ ಅಲ್ಲಿಂದ ಅವರ ವಿಧ್ಯಾರ್ಥಿಯಾದರು.ನಂತರ ಪಂಡಿತ್ ಬಸವರಾಜ್ ರಾಜಗುರು ಅವರಿಂದ ಸುಮಾರು 12 ವರ್ಷಗಳ ತರಬೇತಿ ಪಡೆದರು. ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿರುವ ಇವರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಚೇರಿ ನೀಡಿದ್ದರು.
-
ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
-
ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
-
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
-
ವಿಷ್ಣು ಅವರನ್ನು ನಮ್ಮ ಕುಟುಂಬ ಪ್ರೀತಿಯಿಂದ ಕಂಡಿದೆ, ಸ್ಮಾರಕ ಆಗಿದ್ದು ಮನಸ್ಸಿಗೆ ಖುಷಿ ತಂದಿದೆ: ಶಿವಣ್ಣ
-
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
-
ಹದಿಮೂರು ವರ್ಷದ ಬಳಿಕ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ! ವಿಶೇಷತೆಗಳೇನು?
ಸಂಗೀತ ಕಟ್ಟಿ ಕಾಮೆಂಟ್ಸ್